ದೇವರ ವಾಕ್ಯದ ಪ್ರಕಾರ ಪ್ರಪಂಚದಾದ್ಯಂತ ಇರುವ ಎಲ್ಲಾ ಜನರಿಗೆ ರಕ್ಷಣೆಯ ಸುದ್ದಿಯನ್ನು
ಬೋಧಿಸಲು, ನಾವು ನಮ್ಮ ಸ್ವಂತ ವಿಧಾನಗಳ ಮೇಲೆ ಅವಲಂಬಿತರಾಗುವ ಬದಲು
ಯೆಹೋಶುವನಂತೆ ಹೃದಯದಲ್ಲಿ ದೇವರನ್ನು ಹೊಂದಿ ನಂಬಿಕೆಯಿಂದ ಸುವಾರ್ತೆಯ ಕೆಲಸವನ್ನು
ನಿರ್ವಹಿಸಬೇಕು. ನಾವೂ ಕೂಡ ಅರ್ಧದಾರಿಯಲ್ಲಿ ಬಿಟ್ಟುಕೊಡದೆ ನಂಬಿಕೆಯಿಂದ ಕೊನೆಯವರೆಗೂ ಓಡಬೇಕು.
ಸೊಲೊಮೋನನಿಗೆ ಐಶ್ವರ್ಯ ಮತ್ತು ಕೀರ್ತಿ ಮುಂತಾದ ಎಲ್ಲವೂ ಇತ್ತು. ಆದರೆ, ಅಂತಿಮವಾಗಿ ಅವನು
ಸಮಸ್ತವೂ ವ್ಯರ್ಥ ಎಂದು ಹೇಳಿದನು. ಅವನು ಹೇಳಿದಂತೆ, ಪ್ರಾಪಂಚಿಕ ಬಯಕೆಗಳ ಬದಲು ದೇವರನ್ನು
ನಿಧಿಯಾಗಿ ಪರಿಗಣಿಸುವವರೆಲ್ಲರೂ ಆಶೀರ್ವದಿಸಲ್ಪಟ್ಟರು. ಈ ಪವಿತ್ರಾತ್ಮನ ಕಾಲದಲ್ಲಿ,
ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರನ್ನು ನಿಧಿಯಾಗಿ ಪರಿಗಣಿಸುವವರು
ಹೇರಳವಾಗಿ ಆಶೀರ್ವದಿಸಲ್ಪಡುತ್ತಾರೆ.
ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.
ಪ್ರಸಂಗಿ 12:13
ಸೇನಾಧೀಶ್ವರನಾದ ಯೆಹೋವನು ಆಣೆಯಿಟ್ಟು ಹೇಳುವದೇನಂದರೆ - . . . ನಾನು ಸಂಕಲ್ಪಿಸಿದ್ದೇ ನೆರವೇರುವದು, ಉದ್ದೇಶಿಸಿದ್ದೇ ನಿಲ್ಲುವದು, ಖಂಡಿತ. ಸೇನಾಧೀಶ್ವರನಾದ ಯೆಹೋವನು ಉದ್ದೇಶಮಾಡಿದ್ದಾನೆ, ಅದನ್ನು ಯಾರು ವ್ಯರ್ಥಪಡಿಸುವರು? ಆತನ ಕೈ ಚಾಚಿದೆ, ಹಿಂದಕ್ಕೆ ತಳ್ಳುವವರು ಯಾರು? ಎಂಬದೇ.
ಯೆಶಾಯ 14:24–27
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ