ನಾವು ನಮ್ಮ ಜೀವನವನ್ನು ಹಿಂತಿರುಗಿ ನೋಡಿದಾಗ, ನಾವು ಇಂದು ಇರುವ ಸ್ಥಳವನ್ನು ತಲುಪಲು ಅನೇಕ ಬಾರಿ ಮಾರ್ಗದರ್ಶಕರಿಂದ ಸಹಾಯವನ್ನು ಪಡೆದಿದ್ದೇವೆ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ.
ಬೇರೊಬ್ಬರ ಸಹಾಯವನ್ನು ಪಡೆಯದೆ ನೀವು ಎಲ್ಲವನ್ನೂ ಸಂಪೂರ್ಣವಾಗಿ ಮಾಡಲು ಸಾಧ್ಯವಿಲ್ಲ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನಮ್ಮ ಯಶಸ್ಸಿನ ದೊಡ್ಡ ಭಾಗವು ನಮ್ಮ ಮಾರ್ಗದರ್ಶಕ ಯಾರು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಇಂದು, ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ ಬೆಳೆಯುತ್ತಲೇ ಇದೆ ಮತ್ತು ಲೋಕವನ್ನು ಬೆರಗುಗೊಳಿಸುತ್ತಿದೆ.
ಚರ್ಚ್ ಆಫ್ ಗಾಡ್ ಅನೇಕ ಅಧ್ಯಕ್ಷೀಯ ಪ್ರಶಸ್ತಿಗಳನ್ನು ಪಡೆದಿದೆ, ಉದಾಹರಣೆಗೆ ಸ್ವಯಂಸೇವಾ ಸೇವೆಗಾಗಿ ಯೂ.ಕೆ ಕ್ವೀನ್ಸ್ ಪ್ರಶಸ್ತಿ, ಕೊರಿಯಾದಲ್ಲಿ ಮೂರು ವಿಭಿನ್ನ ಅಧ್ಯಕ್ಷೀಯ ಪ್ರಮಾಣಪತ್ರಗಳು ಮತ್ತು ಅಮೆರಿಕಾದ ಅಧ್ಯಕ್ಷರ ಸ್ವಯಂಸೇವಕ ಸೇವಾ ಪ್ರಶಸ್ತಿ.
ಚರ್ಚ್ ಆಫ್ ಗಾಡ್ ಅನ್ನು ಇಷ್ಟು ಯಶಸ್ವಿಯಾಗಿಸಿದ ಮಾರ್ಗದರ್ಶಕರು ಯಾರು?
ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಅವರಿಗೆ ಅಧಿಕ ಸುಕ್ಷೇಮವಾಗುವದು. (ಯೆಶಾ 54:13)
ದೇವರು ನಮ್ಮ ಮಾರ್ಗದರ್ಶಕರಾಗುತ್ತಾರೆ ಎಂದು ಯೆಶಾಯನು ಪ್ರವಾದಿಸಿದನು.
ಯೆಶಾಯದಲ್ಲಿ “ನಿಮ್ಮ ಮಕ್ಕಳು” ಯಾರನ್ನು ಸೂಚಿಸುತ್ತಾರೆ?
ನಾವು ಹಿಂದಿನ ವಚನಗಳನ್ನು ಓದಿದಾಗ, “ನಿಮ್ಮ ಮಕ್ಕಳು” ಎಂಬುದು
ಯೆರೂಸಲೇಮ್ ಮಕ್ಕಳನ್ನು ಸೂಚಿಸುತ್ತಾರೆಂದು ನಾವು ಅರಿತುಕೊಳ್ಳುತ್ತೇವೆ.
ಹಾಗಾದರೆ, ಯೆರೂಸಲೇಮ್ ಯಾರನ್ನು ಸೂಚಿಸುತ್ತಾರೆ?
ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ. (ಗಲಾ 4:26)
ಯೆರೂಸಲೇಮಿನ ಸತ್ಯತ್ವ ನಮ್ಮ ಪರಲೋಕದ ತಾಯಿಯಾಗಿದ್ದಾರೆ.
ಆದ್ದರಿಂದ, ಆಕೆಯ ಮಕ್ಕಳು ಪರಲೋಕ ರಾಜ್ಯವನ್ನು ಪ್ರವೇಶಿಸುವದರಲ್ಲಿ ನಿಜವಾಗಿಯೂ ಯಶಸ್ವಿಯಾಗುತ್ತಾರೆ.
ಚರ್ಚ್ ಆಫ್ ಗಾಡ್ ಇಂದು ತಾಯಿ ದೇವರನ್ನು ನಂಬುವ ಏಕೈಕ ಸಭೆಯಾಗಿದೆ.
ಇಂದು ನಮ್ಮೊಂದಿಗೆ ನೆಲೆಸಿರುವ ನಮ್ಮ ಪರಲೋಕದ ತಾಯಿ ಚರ್ಚ್ ಆಫ್ ಗಾಡ್’ನ ಮಾರ್ಗದರ್ಶಕರಾಗಿದ್ದಾರೆ.
ಈ ಕಾರಣಕ್ಕಾಗಿ, ಅವರು ಮಾಡುವ ಎಲ್ಲದರಲ್ಲೂ ಚರ್ಚ್ ಆಫ್ ಗಾಡ್ ಯಶಸ್ವಿಯಾಗಿದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ