ಶೇಕಡ 3ರಷ್ಟು ಉಪ್ಪಿನಿಂದಾಗಿ ಸಮುದ್ರವು ಕೆಡದಿರುವಂತೆ, ದೇವರ ಮಕ್ಕಳು ಈ ಪಾಪದ ಲೋಕವನ್ನು ಅನುಸರಿಸದೆ, ಒಳ್ಳೆಯ ಮಾತು ಮತ್ತು ಒಳ್ಳೇ ಕ್ರಿಯೆಗಳಿಂದ ಲೋಕಕ್ಕೆ ಉಪ್ಪಿನಂತೆ ಇದ್ದು, ದೇವರನ್ನು ಮೆಚ್ಚಿಸುವ ಪವಿತ್ರ ಜೀವನ ನಡೆಸಬೇಕು.
ಅಪೊಸ್ತಲ ಪೌಲನು ರೋಮಾಪುರದಲ್ಲಿರುವ ಸಭೆಯ ದೇವಜನರಿಗೆ ಬರೆದ ತನ್ನ ಪತ್ರದಲ್ಲಿ, “ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ” ಎಂದು ಬರೆದನು. (ರೋಮಾಪುರದವರಿಗೆ 12:1-2)
ನಾವು ತಾಯಿ ದೇವರ ಬೋಧನೆಗಳ ಪ್ರಕಾರ ಒಳ್ಳೆಯ ಮತ್ತು ಸಕಾರಾತ್ಮಕ ಮಾತುಗಳನ್ನು ಬಳಸಬೇಕು. ನಾವು ಒಳ್ಳೆಯ ಮಾತು, ಒಳ್ಳೇ ಕ್ರಿಯೆಗಳು ಮತ್ತು ಉತ್ತಮ ಸ್ವಭಾವವನ್ನು ಹೊಂದಿದ್ದರೆ, ನಮ್ಮ ಮಾತುಗಳು ಒಳ್ಳೆಯ ಭೂಮಿಯಲ್ಲಿ ಬಿತ್ತಿದ ಬೀಜದಂತಾಗುತ್ತವೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ