ನಮ್ಮ ಮೆದುಳಿನಲ್ಲಿ ನಕಾರಾತ್ಮಕ ಮಾತುಗಳನ್ನು ಕೆತ್ತಿದಾಗ, ಆ ಒಂದು ನಕಾರಾತ್ಮಕ
ಮಾತುಗಳನ್ನು ತೆಗೆದುಹಾಕಲು ಸಾವಿರ ಸಕಾರಾತ್ಮಕ ಮಾತುಗಳು ಅಗತ್ಯವಾಗುತ್ತದೆ.
ದೇವರು ನಮಗೆ ಧನ್ಯವಾದ ನೀಡುತ್ತಾ ಮತ್ತು ಸಂತೋಷಿಸುತ್ತಾ ಯಾವಾಗಲೂ
ಸಕಾರಾತ್ಮಕ ವಿಷಯಗಳನ್ನು ಹೇಳಲು ಹೇಳುತ್ತಾರೆ, ಇದರಿಂದ ನಾವು ಪರಲೋಕದ ಮೌಲ್ಯವನ್ನು
ಅರಿತುಕೊಳ್ಳಬಹುದು ಮತ್ತು ಪರಲೋಕದಲ್ಲಿ ಆಶೀರ್ವಾದಗಳನ್ನು ಸಂಗ್ರಹಿಸಬಹುದು.
ಚರ್ಚ್ ಆಫ್ ಗಾಡ್ನ ಸದಸ್ಯರು ಪರಲೋಕದ ಮೌಲ್ಯ ಮತ್ತು ಆಶೀರ್ವಾದವನ್ನು
ಅರಿತುಕೊಂಡವರು. ಅವರು “ಸಬ್ಬತ್ ದಿನವನ್ನು ಆಚರಿಸಿ ಶಾಶ್ವತ ವಿಶ್ರಾಂತಿಯನ್ನು
ಸ್ವೀಕರಿಸೋಣ ಮತ್ತು ಪಸ್ಕವನ್ನು ಆಚರಿಸುವ ಮೂಲಕ ನಿತ್ಯಜೀವವನ್ನು ಸ್ವೀಕರಿಸೋಣ.
ಹಾಗೂ ತಂದೆ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರನ್ನು ಸ್ವೀಕರಿಸುವ ಮೂಲಕ
ದೇವರ ಮಕ್ಕಳಾಗೋಣ” ಎಂದು ಬೋಧಿಸುವವರು. ಅವರು ಕಣ್ಣು ಮಿಟುಕಿಸುವುದರಲ್ಲಿ
ಕಣ್ಮರೆಯಾಗುವ ಈ ಭೂಮಿಯ ಮಹಿಮೆಯನ್ನಲ್ಲ ಆದರೆ ಯಾವಾಗಲೂ
ಶಾಶ್ವತವಾದ ಪರಲೋಕರಾಜ್ಯದ ಮಹಿಮೆಯನ್ನು ಕೇಂದ್ರೀಕರಿಸುತ್ತಾರೆ.
ಆದದರಿಂದ ನಾವು ಧೈರ್ಯಗೆಡುವದಿಲ್ಲ. . . ಹೇಗಂದರೆ ಕ್ಷಣಮಾತ್ರವಿರುವ ನಮ್ಮ ಹಗುರವಾದ ಸಂಕಟವು ಅತ್ಯಂತಾಧಿಕವಾದ ಪ್ರತಿಫಲವನ್ನು ಉಂಟುಮಾಡಿ ನಮಗೆ ನಿರಂತರವಾಗಿರುವ ಗೌರವವಾದ ಪ್ರಭಾವವನ್ನು ದೊರಕಿಸುತ್ತದೆ. ನಾವು ಕಾಣುವಂಥದನ್ನು ಲಕ್ಷಿಸದೆ ಕಾಣದಿರುವಂಥದನ್ನು ಲಕ್ಷಿಸುವವರಾಗಿದ್ದೇವೆ.
ಕಾಣುವಂಥದು ಸ್ವಲ್ಪಕಾಲ ಮಾತ್ರ ಇರುವದು; ಕಾಣದಿರುವಂಥದು ಸದಾಕಾಲವೂ ಇರುವದು.
2 ಕೊರಿಂಥದವರಿಗೆ 4:16-18
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ