ಭೂಮಿಯ ಮೇಲಿನ ಕುಟುಂಬದಲ್ಲಿ ತಂದೆ, ತಾಯಿ ಮತ್ತು ಅವರ ಮಕ್ಕಳು ಇರುವಂತೆಯೇ,
ಪರಲೋಕರಾಜ್ಯದಲ್ಲಿಯೂ ಪರಲೋಕದ ತಂದೆ, ಪರಲೋಕದ ತಾಯಿ
ಮತ್ತು ದೇವರ ಆಸ್ತಿಗೆ ಬಾಧ್ಯರಾಗುವ ಪರಲೋಕದ ಮಕ್ಕಳು ಇದ್ದಾರೆ.
ಭೂಮಿಯ ಮೇಲಿನ ಪೋಷಕರು ತಮ್ಮ ಮಕ್ಕಳಿಗಾಗಿ ತ್ಯಾಗ ಮಾಡುವಂತೆ,
ಪರಲೋಕದ ಪೋಷಕರೂ ಸಹ, ಶಿಲುಬೆಯ ಮೇಲೆ ರಕ್ತವನ್ನು ಸುರಿಸುವ
ತ್ಯಾಗ ಮತ್ತು ಪ್ರೀತಿಯ ಮೂಲಕ ಮಕ್ಕಳ ಪಾಪಗಳನ್ನು ಕ್ಷಮಿಸಿದರು
ಮತ್ತು ಆತ್ಮರಕ್ಷಣೆಯ ವಾಗ್ದಾನ ನೀಡಿದರು.
ಚರ್ಚ್ ಆಫ್ ಗಾಡ್ ಸದಸ್ಯರು ತಂದೆ ಅನ್ ಸಂಗ್ ಹೊಂಗ್ ರವರ ವಾಕ್ಯಗಳನ್ನು
ಸಂತೋಷದಿಂದ ಅನುಸರಿಸುತ್ತಾ, ಪರಲೋಕದ ಪೋಷಕರ ಅನುಗ್ರಹಕ್ಕಾಗಿ
ಕೃತಜ್ಞತೆಯಿಂದ ನಂಬಿಕೆಯ ಹಾದಿಯಲ್ಲಿ ನಡೆಯುತ್ತಾರೆ.
ಇದು ಮಾತ್ರವಲ್ಲದೆ ನಮ್ಮನ್ನು ಶಿಕ್ಷಿಸಿದಂಥ ಶರೀರ ಸಂಬಂಧವಾದ
ತಂದೆಗಳನ್ನು ಸನ್ಮಾನಿಸಿದೆವಷ್ಟೆ; ನಮ್ಮ ಆತ್ಮಗಳಿಗೆ ತಂದೆಯಾಗಿರುವಾತನಿಗೆ
ನಾವು ಇನ್ನೂ ಹೆಚ್ಚಾಗಿಒಳಪಟ್ಟು ಜೀವಿಸಬೇಕಲ್ಲವೇ. ಇಬ್ರಿಯರಿಗೆ 12:9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ