ದೇವರು ಸತ್ಯವೇದದ ಎಲ್ಲಾ 66 ಪುಸ್ತಕಗಳಲ್ಲಿ ಪ್ರೀತಿಯನ್ನು ಉಲ್ಲೇಖಿಸಿದ್ದಾರೆ.
ಭೂಮಿಗೆ ಬಂದು, ಮಾನವಕುಲದ ಎಲ್ಲಾ ಪಾಪಗಳನ್ನು ಹೊತ್ತುಕೊಂಡು,
ಶಿಲುಬೆಗೆ ಹಾಕಲ್ಪಡುವ ಮೂಲಕ ದೇವರು ನಮಗೆ ಮಹಾನ್ ಪ್ರೀತಿಯ ಉದಾಹರಣೆಯನ್ನು ತೋರಿಸಿದರು. ಆದ್ದರಿಂದ ಹೊಸ ಆಜ್ಞೆಯನ್ನು ನೆರವೇರಿಸಿ, ಪರಲೋಕದ ಆಶೀರ್ವಾದಗಳನ್ನು
ಸ್ವೀಕರಿಸಲು ದೇವರ ಮಕ್ಕಳು ಪರಸ್ಪರ ಪ್ರೀತಿಸಬೇಕು, ಐಕ್ಯರಾಗಿರಬೇಕು ಮತ್ತು ಕಾಳಜಿವಹಿಸಬೇಕು.
ಇಂದು, ಪ್ರಪಂಚದಾದ್ಯಂತದ ಚರ್ಚ್ ಆಫ್ ಗಾಡ್ ಸದಸ್ಯರು ಪ್ರೀತಿಯ ಬೋಧನೆಯನ್ನು
ಪರಸ್ಪರರ ವಿಭಿನ್ನ ಸಂಸ್ಕೃತಿಗಳು
ಮತ್ತು ಆಲೋಚನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ.
ಅನ್ ಸಂಗ್ ಹೊಂಗ್ ದೇವರು ಮತ್ತು ತಾಯಿ ದೇವರ ಬೋಧನೆಗಳ ಪ್ರಕಾರ
ಒಬ್ಬರಿಗೊಬ್ಬರು ಕಾಳಜಿವಹಿಸುತ್ತಾ,
ಒಳ್ಳೆಯ ಕ್ರಿಯೆಗಳು ಮತ್ತು ನೆರೆಹೊರೆಯವರನ್ನು ಪ್ರೀತಿಸುವ ಮೂಲಕ
ದೇವರ ಮಹಿಮೆಯನ್ನು ಪ್ರಕಟಿಸುತ್ತಿದ್ದಾರೆ.
ನೀವು ಸತ್ಯೋಪದೇಶಕ್ಕೆ ವಿಧೇಯರಾಗಿದ್ದು ನಿಮ್ಮ ಆತ್ಮಗಳನ್ನು ಶುದ್ಧಮಾಡಿಕೊಂಡದ್ದರಿಂದ ನಿಷ್ಕಪಟವಾದ ಸಹೋದರ ಸ್ನೇಹವುಳ್ಳವರಾಗಿರತಕ್ಕದ್ದು. ಹೀಗಿರಲಾಗಿ ಒಬ್ಬರನ್ನೊಬ್ಬರು ಹೃದಯಪೂರ್ವಕವಾಗಿಯೂ ಯಥಾರ್ಥವಾಗಿಯೂ ಪ್ರೀತಿಸಿರಿ. 1 ಪೇತ್ರನು 1:22
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ