ದೇವರು ತನ್ನ ಬದಲಿಗೆ ದೇವದೂತರನ್ನು ಕಳುಹಿಸಲಿಲ್ಲ, ಆದರೆ ತ್ಯಾಗದ ಯಜ್ಞಾರ್ಪಣೆಯಾಗಲು ಸ್ವತಃ ಈ ಭೂಮಿಗೆ ಬಂದರು ಮತ್ತು ನಾವು ಅನುಭವಿಸಬೇಕಾಗಿದ್ದ ಎಲ್ಲಾ ನೋವು ಮತ್ತು ಯಾತನೆಗಳನ್ನು ಸಹಿಸಿಕೊಂಡಿರುವುದು, ದೇವರು ಮನುಕುಲವನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಚೀಯೋನ್ ಹೊಸ ಒಡಂಬಡಿಕೆಯಲ್ಲಿ ಪರಲೋಕದ ನಿರೀಕ್ಷೆ ಮತ್ತು ಕೃತಜ್ಞತೆಯು ಉಕ್ಕಿ ಹರಿಯುವ ಸ್ಥಳವಾಗಿದೆ.
ತಂದೆ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು, ಸಹೋದರರು ಮತ್ತು ಸಹೋದರಿಯರೊಂದಿಗೆ ಚೀಯೋನಿನಲ್ಲಿ ಒಟ್ಟಿಗೆ ಇರುವುದರಿಂದ, ಚರ್ಚ್ ಆಫ್ ಗಾಡ್ನ ಸದಸ್ಯರು ಲೋಕದ ಎಲ್ಲಾ ಚಿಂತೆಗಳು ಮತ್ತು ಆಸಕ್ತಿಯನ್ನು ಸಂತೋಷದಿಂದ ಜಯಿಸುತ್ತಾರೆ.
ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಪ್ರೀತಿಯು ದೇವರಿಂದಾಗಿದೆ, ಮತ್ತು ಪ್ರೀತಿಮಾಡುವ ಪ್ರತಿಯೊಬ್ಬನು ದೇವರಿಂದ ಹುಟ್ಟಿದವನೂ ದೇವರನ್ನು ಬಲ್ಲವನೂ ಆಗಿದ್ದಾನೆ.
ಪ್ರೀತಿಯಿಲ್ಲದವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಸ್ವರೂಪಿಯು.
[1 ಯೋಹಾನನು 4:7-8]
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ