ತ್ರೈಯೇಕತ್ವ ಎಂದರೆ ಒಂದೇ ದೇವರು ತಂದೆಯ ಕಾಲದಲ್ಲಿ,
ಮಗನ ಕಾಲದಲ್ಲಿ ಮತ್ತು ಪವಿತ್ರಾತ್ಮನ ಕಾಲದಲ್ಲಿ
ಮಾನವಕುಲವನ್ನು ನಿತ್ಯ ಪರಲೋಕರಾಜ್ಯಕ್ಕೆ ಮುನ್ನಡೆಸಲು
ಬೇರೆ ಬೇರೆ ಹೆಸರನ್ನು ಬಳಸುತ್ತಾರೆ ಎಂದಾಗಿದೆ.
ದೇವರ ಸಭೆಯು ತಂದೆಯಾದ ಯೆಹೋವ ದೇವರು, ಮಗನಾದ ಯೇಸು ದೇವರು
ಮತ್ತು ಪವಿತ್ರಾತ್ಮರಾದ ಅನ್ ಸಂಗ್ ಹೊಂಗ್ ದೇವರು ಒಂದೇ ದೇವರು
ಎಂದು ನಂಬುವದರಿಂದ, ಈ ಸಭೆಯ ಸದಸ್ಯರು ಕ್ರಿಸ್ತ ಅನ್ ಸಂಗ್ ಹೊಂಗ್
ಹೆಸರಿನಲ್ಲಿ ಪ್ರಾರ್ಥಿಸುತ್ತಾರೆ, ಅವರ ಮಹಿಮೆಯನ್ನು ಬೋಧಿಸುತ್ತಾರೆ.
“ನಾನೂ ತಂದೆಯೂ ಒಂದಾಗಿದ್ದೇವೆ.”
ಯೋಹಾನ 10:30
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ