ಲೆಕ್ಕವಿಲ್ಲದಷ್ಟು ಪಂಗಡಗಳು ಮತ್ತು ಧರ್ಮಗಳ ಕಾಲದಲ್ಲಿ, ಯೇಸು ಹಣಜಿಯ ಸಾಮ್ಯದ ಮೂಲಕ ನಾವು ಸಂಪೂರ್ಣ ಆತ್ಮರಕ್ಷಣೆಯನ್ನು ಹೊಂದಬಹುದಾದ ಸತ್ಯ ಮತ್ತು ಸುಳ್ಳಿನ ನಡುವೆ ಪ್ರತ್ಯೇಕಿಸಿದರು.
ಗೋಧಿಯು ಆದಿ ಸಭೆಯ ಕಾಲದಲ್ಲಿ ಯೇಸುವಿನಿಂದ ಬಿತ್ತಲ್ಪಟ್ಟ ಮೂರಾವರ್ತಿಯ ಏಳು ಹಬ್ಬಗಳು ಅಂದರೆ ಹೊಸ ಒಡಂಬಡಿಕೆಯ ಸತ್ಯಗಳಾದ ಸಬ್ಬತ್ ಮತ್ತು ಪಸ್ಕವಾಗಿದೆ.
ಮತ್ತೊಂದೆಡೆ, ಭಾನುವಾರದ ಆರಾಧನೆ, ಕ್ರಿಸ್ಮಸ್ ಮತ್ತು ಶಿಲುಬೆಯು ಸುಳ್ಳಾಗಿದೆ ಅಂದರೆ ಕತ್ತಲೆಯ ಕಾಲದಲ್ಲಿ,
ಸಭೆಯೊಳಗೆ ಪರಿಚಯಿಸಲಾದ ಅನ್ಯಜನರ ಪದ್ಧತಿಗಳಿಂದ ಬಂದ ಹಣಜಿಗಳಾಗಿವೆ.
ಹಣಜಿಯನ್ನು ಆರಿಸಿತೆಗೆದು ಅದನ್ನು ಸುಡುವದಕ್ಕೆ ಹೊರೆಕಟ್ಟಿಹಾಕಿ ಎಂದು ಸತ್ಯವೇದವು ಸಾಕ್ಷಿಕರಿಸುತ್ತದೆ.
ಎರಡನೆಯ ಸಾರಿ ಬಂದ ಅನ್ ಸಂಗ್ ಹೊಂಗ್ ರವರ ಬೋಧನೆಯ ಅನುಗುಣವಾಗಿ, ಯೇಸು ಮತ್ತು ಅಪೊಸ್ತಲರು ಕೈಗೊಂಡು ನಡೆದ ಹೊಸ ಒಡಂಬಡಿಕೆಯ ಹಬ್ಬಗಳನ್ನು ಚರ್ಚ್ ಆಫ್ ಗಾಡ್ ಆಚರಿಸುತ್ತದೆ.
ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು.
[ಮತ್ತಾಯನು 7:21]
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ