ನಮ್ಮ ಜೀವನದಲ್ಲಿ, ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಜ್ಞಾನವನ್ನು ಬೆಳೆಸುವುದು ಎಂಬಂತಹ ಮುಂತಾದ ಹಲವಾರು ವಿಭಿನ್ನ ಚಟುವಟಿಕೆಗಳಿವೆ.
ಎಷ್ಟಾದರೂ, ಅಂತಿಮವಾಗಿ, ನಾವು ಆತ್ಮನೂ ಮದಲಗಿತ್ತಿಯಾದ, ತಂದೆ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರನ್ನು ಹುಡುಕಿದಾಗ ಮಾತ್ರ ಜೀವಜಲವನ್ನು ಸ್ವೀಕರಿಸಿ, ಪಾಪಗಳು ಕ್ಷಮಿಸಲ್ಪಟ್ಟು ನಮ್ಮ ನಿತ್ಯ ಮನೆಯಾದ ಪರಲೋಕ ರಾಜ್ಯಕ್ಕೆ ಹಿಂತಿರುಗಬಹುದು.
ಪವಿತ್ರಾತ್ಮನಿಂದ ಪ್ರೇರಿತರಾದವರು ದಾಖಾಲಿಸಿದ ಪ್ರವಾದನೆಗಳ ಪುಸ್ತಕವಾಗಿರುವ ಸತ್ಯವೇದವು, ಸತ್ಯದ ಬೆಳಕಾಗಿರುವ ದೇವರು ಕಾರ್ಗತ್ತಲಿನಿಂದ ಆವರಿಸಿರುವ ಭೂಮಿಗೆ ಬಂದು ಮನುಕುಲವನ್ನು ರಕ್ಷಿಸುತ್ತಾರೆ ಮತ್ತು ತಾಯಿ ದೇವರನ್ನು ವಿರೋಧಿಸುವ ಏದೆನ್ ತೋಟದ ಸೈತಾನನು ನಾಶವಾಗುತ್ತಾನೆ ಎಂದು ಪ್ರವಾದಿಸಲಾಗಿದೆ.
“ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ ಎಂದು ಹೇಳಿದನು.”
ಆದಿಕಾಂಡ 3:15
ಆಗ ಘಟಸರ್ಪನು ಸ್ತ್ರೀಯ ಮೇಲೆ ಕೋಪಿಸಿಕೊಂಡು ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳಿರುವವರ ಮೇಲೆ ಯುದ್ಧ ಮಾಡುವದಕ್ಕೆ ಹೊರಟು ಸಮುದ್ರತೀರದ ಮರಳಿನ ಮೇಲೆ ನಿಂತನು.
ಪ್ರಕಟನೆ 12:17
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ