ಚರ್ಚ್ ಆಫ್ ಗಾಡ್ನ ಹೊರಗೆ ತಂದೆ ದೇವರು ಮತ್ತು ತಾಯಿ ದೇವರನ್ನು ನಂಬುವ ಜನರು ಕಂಡುಬರದಿರಲು ಕಾರಣ, ಅವರು ಹೊಸ ಒಡಂಬಡಿಕೆಯ ಸತ್ಯದಲ್ಲಿಲ್ಲದಿರುವುದೇ ಆಗಿದೆ.
ಹೊಸ ಒಡಂಬಡಿಕೆಯನ್ನು ಕೈಗೊಳ್ಳುವ ದೇವಜನರು ಮಾತ್ರ ಎಲ್ಲೋಹಿಮ್ ದೇವರಾದ ತಂದೆ ದೇವರು ಮತ್ತು ತಾಯಿ ದೇವರನ್ನು ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾರೆಂದು ಸತ್ಯವೇದವು ಬೋಧಿಸುತ್ತದೆ.
ಚರ್ಚ್ ಆಫ್ ಗಾಡ್ನಲ್ಲಿರುವ ಜನರು ಮಾತ್ರ ಹೊಸ ಒಡಂಬಡಿಕೆಯ ನಿಯಮವನ್ನು ಅರಿತುಕೊಂಡು ಕೈಗೊಳ್ಳುತ್ತಾರೆ, ಆ ಮೂಲಕ ಈ ಯುಗದ ರಕ್ಷಕರಾದ ಎಲ್ಲೋಹಿಮ್ ದೇವರನ್ನು ಸರಿಯಾಗಿ ತಿಳಿದುಕೊಂಡು ಸ್ವೀಕರಿಸುತ್ತಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ