ಬೆಂಕಿಯ ಮೂಲಕ ನ್ಯಾಯತೀರ್ಪಿನ ಮೊದಲು ಮೇಘಗಳ ಮೇಲೆ ಬರುವ ಕ್ರಿಸ್ತನನ್ನು ಸ್ವೀಕರಿಸುವ ಮೂಲಕ ಮಾತ್ರ ನಾವು ರಕ್ಷಣೆ ಹೊಂದಬಹುದು.
ಯೇಸುವಿನ ಪ್ರವಾದನೆ ಮತ್ತು ನೆರವೇರಿಕೆಯ ಮೂಲಕ, ಮೇಘಗಳು ಆಕಾಶದ ನಿಜವಾದ ಮೇಘಗಳನ್ನು ಉಲ್ಲೇಖಿಸುವುದಿಲ್ಲ ಆದರೆ ಶರೀರವನ್ನು ಸೂಚಿಸುವ ಸತ್ಯವೇದದ ಸಾಮ್ಯ ಎಂದು ಸ್ಪಷ್ಟವಾಗುತ್ತದೆ.
ಅವರ ಎರಡನೆಯ ಬರುವಿಕೆಯು ಮೇಘಗಳ ಮೇಲೆ ಬರುವರು ಎಂದು ಪ್ರವಾದಿಸಲ್ಪಟ್ಟ ಕಾರಣ, ಮೇಘಗಳು ಸೂರ್ಯನ ಬೆಳಕನ್ನು ಆವರಿಸುವಂತೆ, ಶರೀರವು ದೇವರ ಮಹಿಮೆಯ ಬೆಳಕನ್ನು ಆವರಿಸುತ್ತದೆ ಮತ್ತು ಮೇಘಗಳಿಂದ ಮಳೆಯ ಮೂಲಕ ಎಲ್ಲವೂ ಪುನರುಜ್ಜೀವನಗೊಳ್ಳುವಂತೆ ದೇವರು ಶರೀರದಲ್ಲಿ ಬರುತ್ತಾರೆ ಮತ್ತು ಜೀವಜಲದ ವಾಕ್ಯಗಳ ಮೂಲಕ ಮನುಕುಲವನ್ನು ರಕ್ಷಿಸುತ್ತಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ