ದೇವರ ವಾಕ್ಯಗಳನ್ನು ಕೇಳುವ ಆಧ್ಯಾತ್ಮಿಕ ಕ್ಷಾಮದಿಂದ ಬಳಲುತ್ತಿರುವ ಎಲ್ಲಾ ಮಾನವಕುಲಕ್ಕಾಗಿ, "ಆತ್ಮನು ಮತ್ತು ಮದಲಗಿತ್ತಿಯ ಬಳಿಗೆ ಬಂದು ಜೀವಜಲವನ್ನು ಸ್ವೀಕರಿಸಿ" ಎಂಬ ಪ್ರವಾದನೆಯನ್ನು ದೇವರು ಬಿಟ್ಟು ಹೋದರು.
ಎಲ್ಲಾ ಮಾನವಕುಲವು ಪವಿತ್ರಾತ್ಮನಾದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ಮದಲಗಿತ್ತಿಯಾದ ತಾಯಿ ದೇವರನ್ನು ಹುಡುಕಿದಾಗ ಅವರು ತಮ್ಮ ಆಧ್ಯಾತ್ಮಿಕ ಬಾಯಾರಿಕೆಯನ್ನು ನೀಗಿಸಿಕೊಳ್ಳಲು ಮತ್ತು ಆತ್ಮರಕ್ಷಣೆಯನ್ನು ಪಡೆಯಲು
ಜೀವಜಲವನ್ನು ಹೊಂದುವರು.
ಆತ್ಮನೂ ಮದಲಗಿತ್ತಿಯೂ - ಬಾ ಅನ್ನುತ್ತಾರೆ. ಕೇಳುವವನು - ಬಾ ಅನ್ನಲಿ.
ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.
ಪ್ರಕಟನೆ 22:17
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ