ಈ ಲೋಕದ ಸಮಸ್ತವೂ ದೇವರ ಚಿತ್ತದಿಂದ ಸೃಷ್ಟಿಸಲ್ಪಟ್ಟಿವೆ.
ತಾಯಿಯ ಮೂಲಕ ಜೀವವನ್ನು ಪಡೆಯಲು ದೇವರು ಎಲ್ಲಾ ಜೀವಿಗಳನ್ನು ಸೃಷ್ಟಿಸಿದರು.
ಇದು ಮನುಕುಲಕ್ಕೆ ನಿತ್ಯಜೀವವನ್ನು ನೀಡುವ ಪರಲೋಕ ತಾಯಿಯ ಅಸ್ತಿತ್ವವನ್ನು ತಿಳಿಸುವ ದೇವರ ಮಹಾ ಚಿತ್ತವಾಗಿದೆ.
ಗಂಡು ಸ್ವರೂಪವನ್ನು ಹೊಂದಿರುವ ತಂದೆ ದೇವರ ಸ್ವರೂಪದಲ್ಲಿ ಪುರುಷನನ್ನು ಸೃಷ್ಟಿಸಲಾಯಿತು ಮತ್ತು ಸತ್ಯವೇದವು ಸಾಕ್ಷಿಕರಿಸುವ ಹೆಣ್ಣು ಸ್ವರೂಪವನ್ನು ಹೊಂದಿರುವ ಪರಲೋಕದ ತಾಯಿ ದೇವರ ಸ್ವರೂಪದಲ್ಲಿ ಸ್ತ್ರೀಯನ್ನು ಸೃಷ್ಟಿಸಲಾಯಿತು.
ಸಾವಿರಾರು ವರ್ಷಗಳಿಂದ ಜನರು ಗಂಡು ಸ್ವರೂಪದ ದೇವರನ್ನು “ತಂದೆ” ಎಂದು ಕರೆದಂತೆಯೇ,
ಸತ್ಯವೇದವು ಸಾಕ್ಷಿಕರಿಸುವ ತಾಯಿ ದೇವರ ಕುರಿತು ನಾವು ಗ್ರಹಿಸಿಕೊಳ್ಳಬೇಕು ಮತ್ತು ಅವರನ್ನು ಸ್ವೀಕರಿಸಬೇಕು.
ಇದು ನಮ್ಮನ್ನು ಪರಲೋಕಕ್ಕೆ ಮುನ್ನಡೆಸುವ ಜ್ಞಾನವಾಗಿದೆ.
ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ. . . . ಸಹೋದರರೇ, ನಾವು ದಾಸಿಯ ಮಕ್ಕಳಲ್ಲ, ಆ ಧರ್ಮಪತ್ನಿಯ ಮಕ್ಕಳೇ ಎಂದು ತಿಳುಕೊಳ್ಳಿರಿ.
ಗಲಾತ್ಯದವರಿಗೆ 4:26-31
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ