2010 ರಲ್ಲಿ, ಚಿಲಿಯಲ್ಲಿ 700 ಮೀಟರ್ ಆಳದಲ್ಲಿನ ಗಣಿಯೊಳಗೆ 33 ಗಣಿಗಾರರು 69 ದಿನಗಳ ಕಾಲ ಸಿಕ್ಕಿಬಿದ್ದರು. ಎಲ್ಲಾ ಗಣಿಗಾರರನ್ನು ಯಾರೂ ಅನಾರೋಗ್ಯವಿಲ್ಲದೆ ಜೀವಂತವಾಗಿ ರಕ್ಷಿಸಿದಂತೆಯೇ, ಅವರು ಸತ್ತಿರಬೇಕು ಎಂಬ ಎಲ್ಲರ ನಿರೀಕ್ಷೆಗೆ ವಿರುದ್ಧವಾಗಿ, ಸಾವಿನ ಭಯದಿಂದ ನಡುಗುತ್ತಾ ದೇವರ ರಕ್ಷಣೆಗಾಗಿ ಕಾಯುತ್ತಿರುವ ಜಾಗತಿಕ ಗ್ರಾಮಸ್ಥರಿಗೆ ನಾವು ರಕ್ಷಣೆಯ ಹಗ್ಗವನ್ನು ಇಳಿಸಬೇಕು.
ಇಡೀ ಲೋಕವು ಚಿಲಿಯ ಗಣಿಗಾರರನ್ನು ಒಂದೇ ಮನಸ್ಸಿನಿಂದ ರಕ್ಷಿಸುವಲ್ಲಿ ಭಾಗವಹಿಸಿದ ಇತಿಹಾಸದಿಂದ ಕಲಿತು, ಕ್ರಿಸ್ತ
ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರು ನಮಗೆ ಕಲಿಸಿದ ಜೀವದ ಸತ್ಯದ ಮೂಲಕ ಆಧ್ಯಾತ್ಮಿಕ ಕತ್ತಲೆಯಲ್ಲಿರುವ ಮನುಕುಲವನ್ನು ರಕ್ಷಿಸಲು ನಾವೂ ನಮ್ಮ ಕೈಲಾದಷ್ಟು ಪ್ರಯತ್ನಿಸಬೇಕು.
ಯಾಕಂದರೆ ನಮ್ಮ ಬೋಧನೆಯು ಅಬದ್ಧವಲ್ಲ, ಅಶುದ್ಧವಲ್ಲ, ಮೋಸವಲ್ಲ; . . .
ದೇವರು ನಮ್ಮನ್ನು ಯೋಗ್ಯರೆಂದೆಣಿಸಿ ಸುವಾರ್ತೆಯನ್ನು ನಮ್ಮ ವಶಕ್ಕೆ
ಒಪ್ಪಿಸಿದನಲ್ಲಾ ಎಂದು ಯೋಚಿಸುವವರಾಗಿ ಮನುಷ್ಯರನ್ನು ಮೆಚ್ಚಿಸಬೇಕೆನ್ನದೆ ಹೃದಯವನ್ನು ಪರಿಶೋಧಿಸುವ ದೇವರನ್ನೇ ಮೆಚ್ಚಿಸಬೇಕೆಂದು ಮಾತಾಡುತ್ತೇವೆ.
1 ಥೆಸಲೋನಿಕದವರಿಗೆ 2:3-4
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ