ಹಳೆ ಒಡಂಬಡಿಕೆಯಲ್ಲಿ ಮೋಶೆಯ ನಿಯಮದಡಿಯಲ್ಲಿ, ಕೊಲೆಗಾರರಿಗೆ ಮರಣದಂಡನೆ ವಿಧಿಸಲಾಗುತ್ತಿತ್ತು, ಆದರೆ ಆಕಸ್ಮಿಕವಾಗಿ ಯಾರನ್ನಾದರೂ ಕೊಂದವರು ಆಶ್ರಯನಗರಕ್ಕೆ ಓಡಿಹೋದರೆ ಬದುಕುಳಿಯಬಹುದಿತ್ತು. ಎಷ್ಟಾದರೂ, ಅವರು ತಮ್ಮ ಕುಟುಂಬದವರ ಬಳಿಗೆ ಹಿಂತಿರುಗಲು ಇದ್ದ ಏಕೈಕ ಮಾರ್ಗವೆಂದರೆ ಮಹಾಯಾಜಕನ ಮರಣವಾಗಿತ್ತು.
ಆಶ್ರಯನಗರದ ನಿಯಮವು ಆತ್ಮಿಕ ಲೋಕವನ್ನು ಪ್ರಕಟಡಿಸುವ ನೆರಳಿನಂತೆ ಕಾರ್ಯನಿರ್ವಹಿಸುವ ಒಂದು ವ್ಯವಸ್ಥೆಯಾಗಿದೆ. ಇಡೀ ಮನುಕುಲವು ಪರಲೋಕದಲ್ಲಿ ಮರಣದಂಡನೆಗೆ ಗುರಿಯಾದ ಪಾಪಿಗಳಾಗಿದ್ದಾರೆ ಮತ್ತು ಆತ್ಮಿಕ ಆಶ್ರಯನಗರವಾದ ಈ ಭೂಮಿಗೆ ಸೀಮಿತವಾಗಿದ್ದಾರೆ. ಆದರೂ, ಮಹಾಯಾಜಕನಾದ ಯೇಸು ತಮ್ಮ ಮರಣದ ಮೂಲಕ ಸ್ಥಾಪಿಸಿದ ಹೊಸ ಒಡಂಬಡಿಕೆಯ ಪಸ್ಕ ಹಬ್ಬದ ಮೂಲಕ, ನಾವು ನಮ್ಮ ಆತ್ಮಿಕ ಮನೆಯಾದ ಪರಲೋಕರಾಜ್ಯಕ್ಕೆ ಹಿಂತಿರುಗಬಹುದು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ