ಸತ್ಯವೇದದ ಪ್ರಕಾರ, ಜನರು ಮರಣ ಎಂದು ಕರೆಯುವುದು ವಾಸ್ತವವಾಗಿ ಬೇರೆ ಲೋಕಕ್ಕೆ ಹೋಗುವುದನ್ನು ಸೂಚಿಸುತ್ತದೆ. ಐಶ್ವರ್ಯವಂತನು ಮತ್ತು ಲಾಜರನ ದೃಷ್ಟಾಂತದ ಮೂಲಕ, ಯೇಸು ಪರಲೋಕ ಮತ್ತು ನರಕದ ಅಸ್ತಿತ್ವವನ್ನು ಪ್ರಕಟಪಡಿಸಿದರು ಮತ್ತು ಆತ್ಮಿಕ ಲೋಕದಲ್ಲಿ ನಂಬಿಕೆಯಿಟ್ಟಿದ್ದ ಯೇಸುವಿನ ಬಲಭಾಗದಲ್ಲಿದ್ದ ಕಳ್ಳನಿಗೆ ಪರದೈಸದ ಆಶೀರ್ವಾದವನ್ನು ನೀಡಲಾಯಿತು.
ಪರಲೋಕ ಮತ್ತು ಭೂಮಿ, ಆತ್ಮಿಕ ಮತ್ತು ದೈಹಿಕ ಲೋಕಗಳನ್ನು ತಿಳಿದಿರುವ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು, ವಿಪತ್ತುಗಳ ಭಯದಿಂದ ನಡುಗುವವರು ನರಕದ ತೀವ್ರ ಯಾತನೆಯನ್ನು ಅನುಭವಿಸದಂತೆ ಶರೀರದಲ್ಲಿ ಈ ಭೂಮಿಗೆ ಬಂದರು ಮತ್ತು ಮನುಕುಲವನ್ನು ಆತ್ಮದ ವಿಷಯದಲ್ಲಿ ಜಾಗೃತಗೊಳಿಸಿದರು.
ನಾವು ಕಾಣುವಂಥದನ್ನು ಲಕ್ಷಿಸದೆ ಕಾಣದಿರುವಂಥದನ್ನು ಲಕ್ಷಿಸುವವರಾಗಿದ್ದೇವೆ. ಕಾಣುವಂಥದು ಸ್ವಲ್ಪಕಾಲ ಮಾತ್ರ ಇರುವದು; ಕಾಣದಿರುವಂಥದು ಸದಾಕಾಲವೂ ಇರುವದು. 2 ಕೊರಿಂಥದವರಿಗೆ 4:18
ಇದಲ್ಲದೆ ನಿನ್ನ ಕೈ ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ ಅದನ್ನು ಕತ್ತರಿಸಿಬಿಡು; ಎರಡು ಕೈಯುಳ್ಳವನಾಗಿದ್ದು ಆರದ ಬೆಂಕಿಯಾಗಿರುವ ನರಕದಲ್ಲಿ ಬೀಳುವದಕ್ಕಿಂತ ಕೈಕಳಕೊಂಡವನಾಗಿ ಜೀವದಲ್ಲಿ ಸೇರುವದು ನಿನಗೆ ಉತ್ತಮ. ಮಾರ್ಕನು 9:43
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ