ತನ್ನ ಮಕ್ಕಳ ಮೇಲೆ ಮಿತಿಯಿಲ್ಲದ ಪ್ರೀತಿಯನ್ನು ತೋರಿಸುತ್ತಾ ತನ್ನ ಮಕ್ಕಳನ್ನು
ಮರಣವಿಲ್ಲದ ದೇವದೂತರ ಲೋಕಕ್ಕೆ ಕರೆದೊಯ್ಯಲು ದೇವರು ಈ ಭೂಮಿಗೆ ಬಂದು
ಮಾನವಕುಲವು ಶರೀರದಲ್ಲಿ ಅನುಭವಿಸುವ ಎಲ್ಲಾ ನೋವುಗಳು
ಮತ್ತು ಮರಣವನ್ನು ಸಹ ಅನುಭವಿಸಿದರು.
ನಮ್ಮ ದೇವರು ಚೀಯೋನಿನಲ್ಲಿ ನಮಗೆ ನಿತ್ಯಜೀವವನ್ನು ನೀಡುತ್ತಾರೆ
ಎಂಬ ಸತ್ಯವೇದದ ಪ್ರವಾದನೆಯ ಪ್ರಕಾರ ಪಸ್ಕದ ರೊಟ್ಟಿ ಮತ್ತು ದ್ರಾಕ್ಷಾರಸದ ಮೂಲಕ
ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರು ಮಾತ್ರ ನಮಗೆ ನಿತ್ಯಜೀವದ
ದಾರಿಯನ್ನು ತೋರಿಸಿದರು. ಆದ್ದರಿಂದ, ದೇವರ ಸಭೆಯು
ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರು ರಕ್ಷಕರು ಎಂದು ನಂಬುತ್ತದೆ.
ಆದರೂ ದೇವದೂತರಿಗಿಂತ ಸ್ವಲ್ಪ ಕಡಿಮೆಯಾಗಿ ಮಾಡಲ್ಪಟ್ಟ ಒಬ್ಬಾತನು, ಅಂದರೆ ಯೇಸುವು, ಪ್ರಭಾವವನ್ನೂ ಮಾನವನ್ನೂ ಕಿರೀಟವಾಗಿ ಹೊಂದಿರುವದನ್ನು ನಾವು ನೋಡುತ್ತೇವೆ. ಮೃತಪಟ್ಟದ್ದರಿಂದಲೇ ಮಾನ ಪ್ರಭಾವಗಳನ್ನು ಹೊಂದಿದನು. ಆತನು ದೇವರ ಕೃಪೆಯಿಂದ ಎಲ್ಲರಿಗೋಸ್ಕರ ಮರಣವನ್ನು ಅನುಭವಿಸಲೇಬೇಕಾಗಿತ್ತು.
ಇಬ್ರಿಯರಿಗೆ 2:9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ