ಪರಲೋಕದ ರಾಜ್ಯದಲ್ಲಿ ಮರಣಕ್ಕೆ ಅರ್ಹವಾದ ಪಾಪಗಳನ್ನು ಮಾಡಿ ಭೂಮಿಗೆ ಬಂದ ಮನುಕುಲವನ್ನು ರಕ್ಷಿಸಲು, ದೇವರೇ ಮಗನ ಕಾಲದಲ್ಲಿ ಯೇಸು ಎಂಬ ಹೆಸರಿನೊಂದಿಗೆ ಶರೀರದಲ್ಲಿ ಭೂಮಿಗೆ ಬಂದರು ಮತ್ತು ಪವಿತ್ರಾತ್ಮನ ಕಾಲದಲ್ಲಿ ಅನ್ ಸಂಗ್ ಹೊಂಗ್ ರವರು ಮತ್ತು ಪರಲೋಕದ ತಾಯಿ ಎಂಬ ಹೆಸರಿನೊಂದಿಗೆ ಬಂದರು.
ಕ್ರಿಸ್ತಶಕ 325 ರಲ್ಲಿ ನಿರ್ಮೂಲವಾಗಿದ ನಂತರ ದೀರ್ಘಕಾಲದಿಂದ ಇಡದ ಹೊಸ ಒಡಂಬಡಿಕೆಯ ಪಸ್ಕ ಹಬ್ಬ ಮೂಲಕ ಮರಣವನ್ನು ನುಂಗುವ ಹಬ್ಬವನ್ನು ಸಿದ್ಧಪಡಿಸಿದವರು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮಾತ್ರ.
ಇದಲ್ಲದೆ ಸೇನಾಧೀಶ್ವರನಾದ ಯೆಹೋವನು ಈ ಪರ್ವತದಲ್ಲಿ ಸಕಲಜನಾಂಗಗಳಿಗೂ ಸಾರವತ್ತಾದ ಮೃಷ್ಟಾನ್ನದಿಂದಲೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಅಣಿಮಾಡುವನು. . . . ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವನು;
ಯೆಶಾಯನು 25:6-8
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ