ದೇವರ ಸಭೆಯ ಸದಸ್ಯರು ಕ್ರಿಸ್ತ ಅನ್ ಸಂಗ್ ಹೊಂಗ್ ಎರಡನೇ ಬರುವಿಕೆಯ ಕ್ರಿಸ್ತ
ಎಂದು ನಂಬುತ್ತಾರೆ ಏಕೆಂದರೆ ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು
ತಿಂದ ಪಾಪದಿಂದಾಗಿ ಮರಣಕ್ಕೆ ಗುರಿಯಾಗಿದ್ದ ಮಾನವಕುಲವು ಜೀವವೃಕ್ಷದ ಹಣ್ಣನ್ನು
ತಿನ್ನಲು ಅನುಮತಿಸಿದವರು ಅವರು ಮಾತ್ರ. ಮತ್ತೆ ಜೀವನ ಮತ್ತು ಹೊಸ ಒಡಂಬಡಿಕೆಯ
ಪಸ್ಕದ ಮೂಲಕ ನಿತ್ಯಜೀವದ ವಾಗ್ದಾನವನ್ನು ನೀಡಿದರು ಅದು ಜೀವವೃಕ್ಷದ ಸತ್ಯತ್ವವಾಗಿದೆ.
2,000 ವರ್ಷಗಳ ಹಿಂದೆ ಯೆಹೂದ್ಯರು ಯೇಸುವನ್ನು ಸಾಮಾನ್ಯ ಬಡಗಿಯ
ಮಗನೆಂದು ಪರಿಗಣಿಸಿ ಹಿಂಸಿಸಿದಂತೆ, ಇಂದು ಕೂಡ ಅನೇಕ ಜನರು ರಕ್ಷಣೆಯನ್ನು
ನೀಡಲು ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರನ್ನು ನಂಬುವದಿಲ್ಲ.
ಎಷ್ಟಾದರೂ, ರಕ್ಷಿಸಲ್ಪಡಬೇಕಾದವರು ಜೀವವೃಕ್ಷದ ಸತ್ಯತ್ವವಾದ
ಹೊಸ ಒಡಂಬಡಿಕೆಯ ಪಸ್ಕವನ್ನು ಗ್ರಹಿಸಿಕೊಂಡು ಅವರ ಬಳಿಗೆ ಬರುತ್ತಾರೆ.
ಇದಲ್ಲದೆ ಸೇನಾಧೀಶ್ವರನಾದ ಯೆಹೋವನು . . . ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಅಣಿಮಾಡುವನು. . . ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು; ತನ್ನ ಪ್ರಜೆಯ ಅವಮಾನವನ್ನು ಭೂಮಂಡಲದಿಂದಲೇ ತೊಲಗಿಸುವನು; ಯೆಹೋವನೇ ಇದನ್ನು ನುಡಿದಿದ್ದಾನೆ. ಆ ದಿನದಲ್ಲಿ ಜನರು - ಆಹಾ, ಈತನೇ ನಮ್ಮ ದೇವರು . . .
ಯೆಶಾಯ 25:6-9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ