ನಂಬಿಕೆಯ ಪೂರ್ವಜರಾದ ಅಬ್ರಹಾಮ, ನೋಹ ಮತ್ತು ಪೇತ್ರನು
ದೇವರ ವಾಕ್ಯವನ್ನು ಕಷ್ಟಕರ ಪರಿಸ್ಥಿತಿಗಳಲ್ಲಿ ಹೆಚ್ಚು ಅವಲಂಬಿಸಿದಾಗ
ದೇವರು ಅವರನ್ನು ಆಶೀರ್ವದಿಸಿದಂತೆಯೇ, ಇಂದು ನಾವು ಎದುರಿಸುತ್ತಿರುವ
ಸವಾಲಿನ ಸನ್ನಿವೇಶಗಳಲ್ಲೂ ಅವರು ನಮ್ಮ ನಂಬಿಕೆಯನ್ನು ಪರಿಶೀಲಿಸುತ್ತಾರೆ.
ಸರ್ವಶಕ್ತ ದೇವರು ಭೂಮಿಯನ್ನು ಸೃಷ್ಟಿಸಿದರು ಮತ್ತು ಸತ್ತವರನ್ನು ಅವರ
ವಾಕ್ಯದಿಂದ ಎಬ್ಬಿಸಿದರು. ನಾವು ಅನ್ ಸಂಗ್ ಹೊಂಗ್ ದೇವರು ಮತ್ತು ತಾಯಿ ದೇವರ
ವಾಕ್ಯವನ್ನು ಅವಲಂಬಿಸಿ ಅದಕ್ಕೆ ವಿಧೇಯರಾದಾಗ, ಪವಿತ್ರಾತ್ಮನ ಕಾಲದಲ್ಲಿ
ನಮ್ಮನ್ನು ರಕ್ಷಣೆಗೆ ಮುನ್ನಡೆಸುವ ದೇವರ ಅದ್ಭುತ ಯೋಜನೆಯನ್ನು ನಾವು ಗ್ರಹಿಸಿಕೊಳ್ಳಬಹುದು.
ಯೆಹೋವನು ಹೀಗನ್ನುತ್ತಾನೆ - ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ. ಭೂವಿುಯ ಮೇಲೆ ಆಕಾಶವು ಎಷ್ಟು ಉನ್ನತವೋ ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ . . . ಹಾಗೆಯೇ ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.
ಯೆಶಾಯ 55:8-11
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ