ಜನರು ಈ ಭೂಮಿಯಲ್ಲಿ ತಮಗೆ ಕೊಡಲಾದ ಪಾತ್ರವನ್ನು ನಿರ್ವಹಿಸುತ್ತಾ
ತಮ್ಮ ಜೀವನವನ್ನು ಜೀವಿಸುತ್ತಾರೆ. ಎಷ್ಟಾದರೂ, ಅವರನ್ನು ದೇವರು ಕರೆದಾಗ,
ಅವರು ನಮ್ಮ ಮೂಲವಾದ ಆಧ್ಯಾತ್ಮಿಕ ಲೋಕಕ್ಕೆ ಹಿಂತಿರುಗುತ್ತಾರೆ.
ಆದ್ದರಿಂದ ನಾವು ಬುದ್ಧಿವಂತರಾಗಬೇಕೆಂದು ಮತ್ತು ಇದ್ದಕ್ಕಿದಂತೆ ನಮ್ಮನ್ನು ಕರೆಸಿಕೊಳ್ಳುವಾಗ
ನಾವು ಎಲ್ಲದರಲ್ಲೂ ಸಿದ್ಧವಾಗಿರಬೇಕೆಂದು ಯೇಸು ನಮಗೆ ಕಲಿಸಿದರು
ಹಾಗಾಗಿ ಅದು ಸಂಭವಿಸುವಾಗ ನಾವು ಗಾಬರಿಗೊಳ್ಳುವದಿಲ್ಲ.
ಯೇಸು ಮಾನವಕುಲದ ರಕ್ಷಣೆಗಾಗಿ ಶಿಲುಬೆಯನ್ನು ಹೊತ್ತರು
ಮತ್ತು ಅನ್ ಸಂಗ್ ಹೊಂಗ್ ದೇವರು ತನ್ನನ್ನು ನಿರೀಕ್ಷಿಸಿಕೊಂಡಿರುವವರಿಗಾಗಿ
ಎರಡನೆಯ ಸಾರಿ ಬಂದರು ಮತ್ತು ತಾಯಿ ದೇವರ ಅಸ್ತಿತ್ವವನ್ನು
ಮತ್ತು ನಿತ್ಯಜೀವದ ಸತ್ಯವಾದ ಪಸ್ಕವನ್ನು ಬೋಧಿಸಿದರು.
. . .ಹಾಗೆಯೇ ಕ್ರಿಸ್ತನು ಸಹ ಬಹುಜನರ ಪಾಪಗಳನ್ನು ಹೊತ್ತುಕೊಳ್ಳುವದಕ್ಕೋಸ್ಕರ
ಒಂದೇ ಸಾರಿ ಸಮರ್ಪಿತನಾದನು, ಮತ್ತು ತನ್ನನ್ನು ನಿರೀಕ್ಷಿಸಿಕೊಂಡಿರುವವರಿಗೆ
ರಕ್ಷಣೆಯನ್ನುಂಟು ಮಾಡುವದಕ್ಕೋಸ್ಕರ ಪಾಪಸಂಬಂಧವಿಲ್ಲದವನಾಗಿ
ಎರಡನೆಯ ಸಾರಿ ಕಾಣಿಸಿಕೊಳ್ಳುವನು. ಇಬ್ರಿಯರಿಗೆ 9:28
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ