ಆದಿ ಸಭೆಯ ಸಮಯದಲ್ಲಿ, ಶಿಲುಬೆ ಮರಣದಂಡನೆಯ ಸಾಧನವಾಗಿತ್ತು ಮತ್ತು ಅನ್ಯಜನರ ಧರ್ಮವನ್ನು ಸಂಕೇತಿಸುವ ವಿಗ್ರಹವಾಗಿತ್ತು.
ಎಷ್ಟಾದರೂ, ಕಾನ್ಸ್ಟಂಟೈನ್ ಕಾಲದಿಂದಲೂ, ಕೈಸ್ತರು ಶಿಲುಬೆಯನ್ನು ಸಂಕೇತವಾಗಿ ಬಳಸುತ್ತಿದ್ದರು.
ಇಂದಿಗೂ, ಶಿಲುಬೆಯನ್ನು ಮಾಡಿ ಆರಾಧಿಸುವವರು ನಾಶವಾಗುತ್ತಾರೆ.
ಆದಕಾರಣ, ನಾವು ಕ್ರಿಸ್ತನಿಂದ ಸ್ಥಾಪಿಸಲ್ಪಟ್ಟ ಹೊಸ ಒಡಂಬಡಿಕೆಯನ್ನು ನಂಬಬೇಕು ಮತ್ತು ರಕ್ಷಿಸಲ್ಪಡಬೇಕು.
ಲೋಕದ ಹಲವಾರು ಸಭೆಗಳು ಶಿಲುಬೆಯನ್ನು ಹೊಂದಿವೆ, ಆದರೆ ಚರ್ಚ್ ಆಫ್ ಗಾಡ್ ಮಾತ್ರ ವಿಗ್ರಹವನ್ನು ತಿರಸ್ಕರಿಸಿ ಹೊಸ ಒಡಂಬಡಿಕೆಯನ್ನು ಆಚರಿಸುತ್ತದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ