ದೇವರು ಪರಲೋಕದ ಜನರ ಆತ್ಮರಕ್ಷಣೆಗಾಗಿ,
ಲೋಕದ ಸೃಷ್ಟಿಯ ಮೊದಲೇ ಎಲ್ಲವನ್ನು ಸಿದ್ಧಮಾಡಿದ್ದಾರೆ.
ಅವರು ನೋಹನ ಸಮಯದಲ್ಲಿ ಜಲಪ್ರಳಯದ ತೀರ್ಪಿನ ಮುಂಚೆ
ನಾವೆಯನ್ನು ಸಿದ್ಧಮಾಡಿದರು. ಮೋಶೆಯ ಸಮಯದಲ್ಲಿ ಕೆಂಪು ಸಮುದ್ರವನ್ನು
ಇಬ್ಭಾಗ ಮಾಡಲು ಮೂಡಣ ಗಾಳಿಯನ್ನು ಸಿದ್ಧಮಾಡಿದರು. ಅರಣ್ಯದ ಪ್ರಯಾಣದಲ್ಲಿ
ಇಸ್ರಾಯೇಲ್ಯರಿಗಾಗಿ ಮನ್ನ ಮತ್ತು ನೀರನ್ನು ಸಿದ್ಧಮಾಡಿದರು. ಕಡೇ ದಿನಗಳಲ್ಲಿ
ಪರಲೋಕದ ಜನರನ್ನು ರಕ್ಷಿಸಲು ಅವರು ಹೊಸ ಒಡಂಬಡಿಕೆಯ ಪಸ್ಕವನ್ನು ಸಿದ್ಧಮಾಡಿದರು.
ಹೊಸ ಒಡಂಬಡಿಕೆಯ ಪಸ್ಕವನ್ನು ಆಚರಿಸುವವರು ಮಾತ್ರ,
ಪರಲೋಕದ ಪೌರತ್ವವನ್ನು ಮತ್ತು ಬಿಡುಗಡೆಯ ಮುದ್ರೆಯನ್ನು ಸ್ವೀಕರಿಸಬಹುದು
ಎಂದು ತಂದೆ ದೇವರಾದ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು
ನಮಗೆ ಸತ್ಯವೇದದ ಮೂಲಕ ಕಲಿಸಿದ್ದಾರೆ.
ನಿನ್ನ ಮಗ್ಗುಲಲ್ಲಿ ಸಾವಿರ ಜನರು, ನಿನ್ನ ಬಲಗಡೆಯಲ್ಲಿ ಹತ್ತುಸಾವಿರ ಜನರು ಸತ್ತುಬಿದ್ದರೂ ನಿನಗೇನೂ ತಟ್ಟದು. ಕೀರ್ತನೆಗಳು 91:7
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ