ಸುವಾರ್ತೆಯಲ್ಲಿ ಆಸಕ್ತಿಯಿಲ್ಲದ ಪ್ರೇಕ್ಷಕರು ಎಂದಿಗೂ ಪರಲೋಕದ ರಾಜ್ಯವನ್ನು ಬಾಧ್ಯವಾಗಿ ಪಡೆಯಬಾರದು.
ಆದ್ದರಿಂದ, ಅಪೊಸ್ತಲ ಪೌಲನು ಮಾಡಿದಂತೆಯೇ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರಿಂದ ನೇತೃತ್ವದ ಆತ್ಮರಕ್ಷಣೆಯ ಕೆಲಸದಲ್ಲಿ ನಾವು ಜವಾಬ್ದಾರಿಯುತವಾಗಿ ಭಾಗವಹಿಸಬೇಕು.
“ಜವಾಬ್ದಾರಿಯುಳ್ಳವನು ಒಡೆಯನು, ಜವಾಬ್ದಾರನಲ್ಲದವನು ಅತಿಥಿ” ಎಂಬ ಮಾತಿನಂತೆ ಹೊಸ ಒಡಂಬಡಿಕೆಯ ಕೆಲಸಗಾರರೆಂದು ಕರೆಯಲ್ಪಡುವ ದೇವಜನರು ಹೊಸ ಒಡಂಬಡಿಕೆಯ ಸತ್ಯವನ್ನು ಲೋಕಕ್ಕೆ ಬೋಧಿಸಬೇಕು. ಮನುಕುಲವನ್ನು ಆತ್ಮರಕ್ಷಣೆಯಕ್ಕೆ ಕೊಂಡೊಯ್ಯಬಹುದು.
ಆಗ ಯೇಸು . . . ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. . .
ಮತ್ತಾಯನು 28:18-20
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ