ಯೇಸು ಮಾನವಕುಲದ ಪಾಪಗಳಿಗಾಗಿ ಶಿಲುಬೆಯಲ್ಲಿ ಮರಣಹೊಂದಿದರು
ಮತ್ತು ಅವರು ಶಿಲುಬೆಗೇರಿಸಿದ ಮೂರನೆಯ ದಿನ ಸತ್ತವರೊಳಗಿಂದ
ಎದ್ದರು. ತನ್ನ ಪುನರುತ್ಥಾನದ ಮೂಲಕ, ಮಾನವಕುಲಕ್ಕೂ
ಪುನರುತ್ಥಾನ ಮತ್ತು ರೂಪಾಂತರ ಇದೆ ಎಂದು ಅವರು ಸಾಬೀತುಪಡಿಸಿದರು.
ದುಂಬಿ ಮತ್ತು ಸಿಕಾಡಾ ದಂತಹ ಪ್ರಕೃತಿಯಲ್ಲಿ ರೂಪಾಂತರಗೊಳ್ಳುವ
ಜೀವಿಗಳು ಇರುವಂತೆಯೇ ಮಾನವ ದೇಹಗಳು ಆಧ್ಯಾತ್ಮಿಕ ದೇಹಗಳಾಗಿ
ಬದಲಾಗುತ್ತವೆ ಎಂಬ ದೇವರ ವಾಗ್ದಾನವನ್ನು ವರ್ಲ್ಡ್ ಮಿಷನ್ ಸೊಸೈಟಿ
ಚರ್ಚ್ ಆಫ್ ಗಾಡ್ ನಂಬುತ್ತದೆ. ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರು
ಮುನ್ನಡೆಸುತ್ತಿರುವ ಚರ್ಚ್ ಆಫ್ ಗಾಡ್ ರಕ್ಷಣೆಯ ವಾಗ್ದಾನದಲ್ಲಿ ಭಾಗವಹಿಸುತ್ತದೆ.
“ನಾವಾದರೋ ಪರಲೋಕಸಂಸ್ಥಾನದವರು; ಕರ್ತನಾದ ಯೇಸು ಕ್ರಿಸ್ತನು ಅಲ್ಲಿಂದಲೇ ರಕ್ಷಕನಾಗಿ ಬರುವದನ್ನು ಎದುರುನೋಡುತ್ತಾ ಇದ್ದೇವೆ. ಆತನು ಎಲ್ಲವನ್ನೂ ತನಗೆ ಅಧೀನಮಾಡಿಕೊಳ್ಳಲಾಗುವ ಪರಾಕ್ರಮವನ್ನು ಸಾಧಿಸಿ ದೀನಾವಸ್ಥೆಯುಳ್ಳ ನಮ್ಮ ದೇಹವನ್ನು ರೂಪಾಂತರಪಡಿಸಿ ಪ್ರಭಾವವುಳ್ಳ ತನ್ನ ದೇಹದ ಸಾರೂಪ್ಯವಾಗುವಂತೆ ಮಾಡುವನು.” ಫಿಲಿಪ್ಪಿಯವರಿಗೆ 3:19–21
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ