ಭೂಮಿಯ ಮೇಲಿನ ಯಾವುದೂ ನೀರಿಲ್ಲದೆ ಬದುಕಲು ಸಾಧ್ಯವಿಲ್ಲ.
ಅದೇ ರೀತಿ, ನಮ್ಮ ಆತ್ಮಗಳಿಗೆ ಜೀವಜಲ ಅಂದರೆ ದೇವರ ವಾಕ್ಯವನ್ನು ನೀಡದಿದ್ದರೆ,
ನಾವು ಆಧ್ಯಾತ್ಮಿಕ ಬಾಯಾರಿಕೆಯಿಂದ ಬಳಲುತ್ತೇವೆ ಮತ್ತು ಕೊನೆಯಲ್ಲಿ ನಾಶವಾಗುತ್ತೇವೆ.
ಸತ್ಯವೇದದಲ್ಲಿ, ಆತ್ಮನೂ ಮದಲಗಿತ್ತಿಯೂ ಜೀವಜಲವನ್ನು ಕೊಡುವರು ಎಂದು ಬರೆಯಲಾಗಿದೆ.
ಇಲ್ಲಿ, ಮದಲಗಿತ್ತಿಯೂ ಜೀವಜಲದ ಬುಗ್ಗೆಯಾದ ದೇವರಾಗಿದ್ದಾರೆ ಹೊರತು, ಸಭೆ ಅಥವಾ ವಿಶ್ವಾಸಿಗಳಲ್ಲ.
ಈ ಕಾಲದಲ್ಲಿ, ಆತ್ಮನೂ ಮದಲಗಿತ್ತಿಯಾಗಿ ಶರೀರದಲ್ಲಿ ಬಂದ ಎರಡನೇ ಬರುವಿಕೆಯ ಯೇಸು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು
ತಾಯಿ ದೇವರನ್ನು ನಂಬುವ ಚರ್ಚ್ ಆಫ್ ಗಾಡ್’ನಲ್ಲಿ ಮಾತ್ರ ನಾವು ಜೀವಜಲವನ್ನು ಕಾಣಬಹುದು.
ಆತ್ಮನೂ ಮದಲಗಿತ್ತಿಯೂ - ಬಾ ಅನ್ನುತ್ತಾರೆ. ಕೇಳುವವನು - ಬಾ ಅನ್ನಲಿ.
ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.
ಪ್ರಕಟನೆ 22:17
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ