ಪಸ್ಕವು ಕೇವಲ ಒಂದು ತುಂಡು ರೊಟ್ಟಿಯನ್ನು ತಿನ್ನುವ ಮತ್ತು
ಒಂದು ಬಟ್ಟಲು ದ್ರಾಕ್ಷಾರಸವನ್ನು ಕುಡಿಯುವ ಹಬ್ಬವಲ್ಲ.
ಇದು ದೇವರ ಜನರಂತೆ ಮುದ್ರೆಯನ್ನು ಸ್ವೀಕರಿಸುವ ಮೂಲಕ ರಕ್ಷಣೆಯನ್ನು
ಸ್ವೀಕರಿಸುವ ದಿನವಾಗಿದೆ ಮತ್ತು ಇದು ನಿರೀಕ್ಷೆಯ ಹಬ್ಬವಾಗಿದೆ,
ಇದು ತಾತ್ಕಾಲಿಕ ಜೀವನವನ್ನು ಹೊಂದಿರುವ ಮಾನವಕುಲಕ್ಕೆ ನಿತ್ಯಜೀವವನ್ನು ಕೊಡುತ್ತದೆ.
ದೇವರು ಸೈತಾನನ ಶಕ್ತಿಯನ್ನು ಸೋಲಿಸಲು ಮತ್ತು
ದೇವರ ಮಕ್ಕಳಿಗೆ ನಿತ್ಯಜೀವವನ್ನು ಕೊಡಲು ಬಂದರು.
ಮಗನ ಕಾಲದಲ್ಲಿ ಯೇಸು ಮತ್ತು ಪವಿತ್ರಾತ್ಮನ ಕಾಲದಲ್ಲಿ
ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರು ಮಾತ್ರ
ಹೊಸ ಒಡಂಬಡಿಕೆಯ ಪಸ್ಕವನ್ನು ಮಾನವಕುಲಕ್ಕೆ ನೀಡಿದರು,
ಇದು ನಿತ್ಯಜೀವದ ವಾಗ್ದಾನವನ್ನು ಒಳಗೊಂಡಿದೆ.
ಇದಲ್ಲದೆ ಸೇನಾಧೀಶ್ವರನಾದ ಯೆಹೋವನು ಈ ಪರ್ವತದಲ್ಲಿ ಸಕಲಜನಾಂಗಗಳಿಗೂ ಸಾರವತ್ತಾದ ಮೃಷ್ಟಾನ್ನದಿಂದಲೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಅಣಿಮಾಡುವನು. ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವನು . . . ಆ ದಿನದಲ್ಲಿ ಜನರು - ಆಹಾ, ಈತನೇ ನಮ್ಮ ದೇವರು, ನಮ್ಮನ್ನು ರಕ್ಷಿಸಲಿ ಎಂದು ಈತನನ್ನು ನಿರೀಕ್ಷಿಸಿಕೊಂಡಿದ್ದೇವೆ; . . . ಎಂದು ಹೇಳಿಕೊಳ್ಳುವರು. ಯೆಶಾಯ 25:6–9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ