ವಿಶಾಲವಾದ ಸಾಗರದಲ್ಲಿ ಅಥವಾ ಪರ್ವತದಲ್ಲಿ ಕಳೆದುಹೋದ ಜನರಿಗೆ
ಒಂದು ದಿಕ್ಸೂಚಿಯ ಅಗತ್ಯವಿದ್ದಂತೆ, ಪರಲೋಕದ ದಾರಿಯಲ್ಲಿ
ಕಳೆದುಹೋದ ಜನರಿಗೆ ಒಂದು ದಿಕ್ಸೂಚಿಯ ಪಾತ್ರವನ್ನು ವಹಿಸುವ ವಿಷಯವು
ಸತ್ಯವೇದದ 66 ಪುಸ್ತಕಗಳಲ್ಲಿ ಬರೆದಿರುವ ದೇವರ ವಾಕ್ಯವಾಗಿದೆ.
ರಕ್ಷಣೆಯ ಜ್ಞಾನದ ನಿಕ್ಷೇಪಗಳೆಲ್ಲಾ ಕ್ರಿಸ್ತನಲ್ಲಿ ಅಡಗಿದೆ ಎಂದು ನಂಬಿದ ಅಪೊಸ್ತಲರಂತೆ,
ರಕ್ಷಣೆಯ ಮಾರ್ಗ ಮತ್ತು ಪರಲೋಕದ ದಾರಿಯು ಆತ್ಮನು ಮತ್ತು ಮದಲಗಿತ್ತಿಯಾಗಿ ಬಂದಿರುವ
ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರಲ್ಲಿದೆ ಎಂದು ಚರ್ಚ್ ಆಫ್ ಗಾಡ್ ನ ಸದಸ್ಯರು ನಂಬುತ್ತಾರೆ.
ಚರ್ಚ್ ಆಫ್ ಗಾಡ್ ನ ಸದಸ್ಯರು ದೇವರ ಮಾತಿಗೆ ವಿಧೇಯರಾಗಿ ಬದುಕುತ್ತಾರೆ.
ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.
ಕೀರ್ತನೆಗಳು 119:105
ಆತ್ಮನೂ ಮದಲಗಿತ್ತಿಯೂ - ಬಾ ಅನ್ನುತ್ತಾರೆ. ಕೇಳುವವನು – ಬಾ ಅನ್ನಲಿ. ಬಾಯಾರಿದವನು ಬರಲಿ.
ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.
ಪ್ರಕಟನೆ 22:17
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ