ದೇವರು ನಂಬಿಕೆಯ ಲೋಕವನ್ನು ಆಳುತ್ತಾರೆ, ಅಲ್ಲಿ ಸಾಧಿಸಲಾಗದ ವಿಷಯ ಯಾವುದೂ ಇಲ್ಲ ಮತ್ತು ಅವರು ಯೋಜಿಸಿದಂತೆ ಎಲ್ಲವನ್ನೂ ನೆರವೇರಿಸುತ್ತಾರೆ.
ದೇವರು ಕೆಂಪು ಸಮುದ್ರವನ್ನು ಕೋಲಿನಿಂದ ವಿಭಾಗಿಸಿದರು, ಗಿದ್ಯೋನನ 300 ಜನರೊಂದಿಗೆ 1,35,000 ಸೈನಿಕರನ್ನು ಸೋಲಿಸಿದರು ಮತ್ತು ಇಸ್ರಾಯೇಲ್ಯರು ಮರುಭೂಮಿಯಲ್ಲಿದ್ದಾಗ 40 ವರ್ಷಗಳ ಕಾಲ ಆಹಾರವನ್ನು ಒದಗಿಸಿದರು. ಇವೆಲ್ಲವೂ ಮೂರು ಆಯಾಮದ ಲೋಕದಲ್ಲಿ ಎಂದಿಗೂ ಮಾಡಲಾಗದು, ಇದು ನಂಬಿಕೆಯ ಲೋಕದಲ್ಲಿ ದೇವರು ಸಾಧಿಸಿದ ಅದ್ಭುತಗಳಾಗಿವೆ.
ಶಾರೀರಿಕ ಲೋಕ ಮತ್ತು ನಂಬಿಕೆಯ ಲೋಕವು ಭೂಮಿಯ ಮೇಲಿನ ಗುರುತ್ವಾಕರ್ಷಣೆ ಮತ್ತು ಚಂದ್ರನ ಗುರುತ್ವಾಕರ್ಷಣೆಯಂತೆಯೇ ವಿಭಿನ್ನವಾಗಿದೆ. ನಾವು ಇದನ್ನು ಅರಿತುಕೊಂಡು ಎಲ್ಲವನ್ನೂ ಮಾಡಬಲ್ಲ ದೇವರಲ್ಲಿ ದೃಢವಾದ ನಂಬಿಕೆಯನ್ನು ಹೊಂದಿದಾಗ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರಿಂದ ನಡೆಸಲ್ಪಡುವ ಇಡೀ ಲೋಕದ ರಕ್ಷಣೆಯ ಕೆಲಸವು ಸಾಧಿಸಲ್ಪಡುತ್ತದೆ.
ಯೇಸು ಅವರನ್ನು ದೃಷ್ಟಿಸಿ ನೋಡಿ - ಇದು ಮನುಷ್ಯರಿಗೆ ಅಸಾಧ್ಯ; ಆದರೆ ದೇವರಿಗೆ ಎಲ್ಲವು ಸಾಧ್ಯವೇ ಅಂದನು.
ಮತ್ತಾಯ 19:26
ನೀನು ಸಕಲಕಾರ್ಯಗಳನ್ನು ನಡಿಸಬಲ್ಲಿಯೆಂತಲೂ
ಯಾವ ಸಂಕಲ್ಪವೂ ನಿನಗೆ ಅಸಾಧ್ಯವಲ್ಲವೆಂತಲೂ ತಿಳಿದುಕೊಂಡೇ ಇದ್ದೇನೆ.
3ಜ್ಞಾನವಿಲ್ಲದೆ ಸತ್ಯಾಲೋಚನೆಯನ್ನು ಮಂಕುಮಾಡುವ ಇವನು ಯಾರು . . .
ಯೋಬನು 42:2-3
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ