ತಾಯಿ ದೇವರ ಸುಗಂಧವನ್ನು ಪರಸ್ಪರ ಹಂಚಿಕೊಳ್ಳಲು ದೇವರು ತನ್ನ ಮಕ್ಕಳಿಗೆ ಆಜ್ಞಾಪಿಸುತ್ತಾರೆ. ನವಜಾತ ಶಿಶು ತನ್ನ ತಾಯಿಯ ಧ್ವನಿಯನ್ನು ಕೇಳದಿದ್ದಾಗ ಅಥವಾ ಆಕೆಯ ಸುಗಂಧವನ್ನು ಅನುಭವಿಸದಿದ್ದಾಗ ಸಂಕಟಪಡುತ್ತವೆ. ಅದೇ ರೀತಿಯಲ್ಲಿ, ನಾವು ತಾಯಿ ದೇವರನ್ನು ಬಿಟ್ಟು ಹೋದರೆ ನಮ್ಮ ಆತ್ಮಗಳು ಎಂದಿಗೂ ಪರಲೋಕರಾಜ್ಯಕ್ಕೆ ಹೋಗಲು ಸಾಧ್ಯವಿಲ್ಲ.
"ತಾಯಿಯ ಸುಗಂಧ" ಎಂದರೆ ಒಬ್ಬರನ್ನೊಬ್ಬರು ಪ್ರೀತಿಸುವ, ತಾಳ್ಮೆಯಿಂದಿರುವ, ಅಹಂಕಾರವಿಲ್ಲದ, ಪರಿಗಣಿಸುವ, ಪರಸ್ಪರ ಐಕ್ಯರಾಗುವ ಮತ್ತು ನಮ್ರ ಮನಸ್ಸಿನಿಂದ ಸಹೋದರ ಸಹೋದರಿಯರನ್ನು ಗೌರವಿಸುವ ಮನಸ್ಸು ಎಂದಾಗಿದೆ.
ಪರ್ಣಶಾಲೆಗಳ ಹಬ್ಬದ ಮೂಲಕ, ಮನುಕುಲದ ಆತ್ಮರಕ್ಷಣೆಗಾಗಿ ತ್ಯಾಗ ಮಾಡಿದ ತಾಯಿಯ ಪ್ರೀತಿಯನ್ನು ಮಕ್ಕಳು ಗ್ರಹಿಸಿಕೊಂಡರು. ಅವರಿಗೆ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಅನೇಕ ಆತ್ಮಗಳು ಚೀಯೋನಿಗೆ ಹಿಂದಿರುಗುವಂತಹ ಒಂದು ಅದ್ಭುತವನ್ನು ಮಾಡಿದರು.
ಸಹೋದರರೇ, ನೀವು ಸ್ವತಂತ್ರರಾಗಿರಬೇಕೆಂದು ದೇವರು ನಿಮ್ಮನ್ನು ಕರೆದನು. ಆದರೆ ನಿಮಗಿರುವ ಸ್ವಾತಂತ್ರ್ಯವನ್ನು ಶರೀರಾಧೀನಸ್ವಭಾವಕ್ಕೆ ಆಸ್ಪದವಾಗಿ ಬಳಸದೆ ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆ ಮಾಡಿರಿ.
ಗಲಾತ್ಯದವರಿಗೆ 5:13
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ