ಲೋಕವನ್ನು ನೀರಿನಿಂದ ನಾಶಮಾಡುವ ಮೊದಲು ದೇವರು ನೋಹನ ಕಾಲದಲ್ಲಿ ಆಶ್ರಯವಾಗಿ ನಾವೆಯನ್ನು ಒದಗಿಸಿದಂತೆಯೇ, ಆಧ್ಯಾತ್ಮಿಕ ದಾವೀದನಂತೆ ಬಂದ ದೇವರು, ದೇವರ ಹಬ್ಬಗಳನ್ನು ಆಚರಿಸುವ ಆಧ್ಯಾತ್ಮಿಕ ಚೀಯೋನನ್ನು ಸ್ಥಾಪಿಸಿದರು ಮತ್ತು ಅವರು ಕೊನೆಯ ದಿನ ಬೆಂಕಿಯೊಂದಿಗೆ ಲೋಕವನ್ನು ತೀರ್ಪು ಮಾಡುವ ಮೊದಲು ಚೀಯೋನಿಗೆ ಓಡಿ ಹೋಗುವಂತೆ ಸೂಚಿಸಿದರು.
ಯೇಸುವಿನ ಸ್ವರ್ಗಾರೋಹಣದ ನಂತರ, ಸೈತಾನನು ದೇವರ ಹಬ್ಬಗಳನ್ನು ನಾಶಗೊಳಿಸುವ ಮೂಲಕ ಚೀಯೋನನ್ನು ನಾಶಮಾಡಲು ಪ್ರಯತ್ನಿಸಿದನು, ಆದರೆ ಪ್ರವಾದಿಸಿದಂತೆ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮೂರಾವರ್ತಿ ಏಳು ಹಬ್ಬಗಳನ್ನು ಮತ್ತು ಸಬ್ಬತ್ ದಿನವನ್ನು ಪುನಃಸ್ಥಾಪಿಸಿದರು.
ಆದ್ದರಿಂದ, ಚರ್ಚ್ ಆಫ್ ಗಾಡ್ ಯಾವಾಗಲೂ ಆತ್ಮರಕ್ಷಣೆಯ ನಿರೀಕ್ಷೆಯೊಂದಿಗೆ ಸಂತೋಷ ಮತ್ತು ಉಲ್ಲಾಸದಿಂದ ತುಂಬಿರುತ್ತದೆ.
“ಯೆಹೋವನು ಚೀಯೋನನ್ನು ಸಂತೈಸೇ ಸಂತೈಸುವನು; ಅಲ್ಲಿನ ಹಾಳು ಪ್ರದೇಶಗಳನ್ನೆಲ್ಲಾ ಸುಧಾರಿಸಿ ಕಾಡುನೆಲವನ್ನು ಏದೆನ್ ಉದ್ಯಾನದಂತೆಯೂ ಬೀಳುಭೂಮಿಯನ್ನು ಯೆಹೋವನ ವನದ ಹಾಗೂ ಕಳಕಳಿಸುವಂತೆ ಮಾಡುವನು; ಹರ್ಷ, ಉಲ್ಲಾಸ, ಸ್ತೋತ್ರ, ಗಾನಧ್ವನಿ, ಇವುಗಳು ಅಲ್ಲಿ ನೆಲೆಯಾಗಿರುವವು.”
ಯೆಶಾಯನು 51:3
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ