ದೇವಜನರು ಇಸಾಕನಂತೆ ಅಬ್ರಹಾಮನ ಭಾಧ್ಯಸ್ಥರು ಮತ್ತು ಚೀಯೋನಿನಲ್ಲಿ ನೆಲೆಸಿರುವವರು ಉಲ್ಲಾಸ ಮತ್ತು ಸಂತೋಷದಿಂದ ಇರುತ್ತಾರೆ ಎಂದು ಸತ್ಯವೇದ ಪ್ರವಾದಿಸುತ್ತದೆ.
ಈ ಪ್ರವಾದನೆಗಳ ಮೂಲಕ, ಇಸಾಕ [ನಗು] ಎಂಬ ಹೆಸರಿನ ಅರ್ಥದಂತೆ ಚೀಯೋನಿನ ಮಕ್ಕಳು ಯಾವಾಗಲೂ ಉಲ್ಲಾಸ ಮತ್ತು ಸಂತೋಷದಿಂದ ಇರಬೇಕೆಂದು ದೇವರು ಬಯಸುತ್ತಾರೆ ಎಂಬುದನ್ನು ನಾವು ನೋಡಬಹುದು.
ಈ ಕಾರಣದಿಂದಲೇ, ಪರಲೋಕದ ನಿರೀಕ್ಷೆಯನ್ನು ಹೊಂದಿರುವ ಮತ್ತು ದೇವರ ಪ್ರೀತಿಯನ್ನು ಹಂಚಿಕೊಳ್ಳುವ ಜೀವನವನ್ನು ನಡೆಸುತ್ತಿರುವ ಚರ್ಚ್ ಆಫ್ ಗಾಡ್ ಸದಸ್ಯರು ಕೃತಜ್ಞತೆ ಮತ್ತು ನಗುವಿನಿಂದ ತುಂಬಿದ್ದಾರೆ.
ಮನೆಯನ್ನು ಕಟ್ಟುವಾಗ ಒಬ್ಬ ವಾಸ್ತುಶಿಲ್ಪಿ ಇದ್ದಂತೆ, ಎಲ್ಲಾ ಮನುಕುಲವು ಬಯಸುವ ನಿತ್ಯಜೀವದ ವಾಸ್ತುಶಿಲ್ಪಿ ಇದ್ದಾರೆ.
ಇಡೀ ವಿಶ್ವದಲ್ಲಿ ನಿತ್ಯಜೀವವನ್ನು ಹೊಂದಿರುವ ದೇವರನ್ನು ಹೊರತುಪಡಿಸಿ ಬೇರೆ ಯಾರೂ ಇಲ್ಲದ ಕಾರಣ, ತಂದೆ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ಮನುಕುಲಕ್ಕೆ ನಿತ್ಯಜೀವವನ್ನು ನೀಡಲು ಈ ಭೂಮಿಗೆ ಬಂದರು.
ಹಾಗಲ್ಲ, ನಿನ್ನ ಪತ್ನಿಯಾದ ಸಾರಳಲ್ಲಿಯೇ ನಿನ್ನಿಂದ ಮಗನು ಹುಟ್ಟುವನು. ಅವನಿಗೆ ಇಸಾಕನೆಂದು [ನಗು] ಹೆಸರಿಡಬೇಕು.
ಆದಿಕಾಂಡ 17:19
ಸಹೋದರರೇ, ನಾವು ಇಸಾಕನಂತೆ ವಾಗ್ದಾನದ ಫಲವಾಗಿ ಹುಟ್ಟಿದ ಮಕ್ಕಳಾಗಿದ್ದೇವೆ.
ಗಲಾತ್ಯದವರಿಗೆ 4:28
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ