ಲೋಕದ ಹಲವಾರು ಸಭೆಗಳು ತಮ್ಮದೇ ಆದ ಸಿದ್ಧಾಂತಗಳು ಸರಿಯಾಗಿರಬೇಕೆಂದು ಆಗ್ರಹಿಸುತ್ತವೆ. ಅವುಗಳಲ್ಲಿ, ದೇವರ ರಾಜ್ಯವನ್ನು ಬಾಧ್ಯತೆಯಾಗಿ ಪಡೆಯುವ ನಿಜವಾದ ಸಭೆ ಯಾವುದು?
ಅಬ್ರಹಾಮನ ಕುಟುಂಬದ ಇತಿಹಾಸದಲ್ಲಿ ಅಂದರೆ ತಾಯಿ ನೆಲೆಸಿರುವ ಚರ್ಚ್ ಆಫ್ ಗಾಡ್’ನಲ್ಲಿ ನಾವು ಉತ್ತರವನ್ನು ಕಾಣಬಹುದು.
ಅಬ್ರಹಾಮನ ಕುಟುಂಬಕ್ಕೆ ಬಾಧ್ಯಸ್ಥರಾಗಲು ಮೂರು ಅಭ್ಯರ್ಥಿಗಳಿದ್ದರು.
ಮೊದಲನೆಯವನು ಸೇವಕನಾದ ಎಲೀಯೆಜರನು; ಎರಡನೆಯವನು ಇಷ್ಮಾಯೇಲ್; ಮತ್ತು ಮೂರನೆಯವನು ಇಸಾಕ.
ಚೊಚ್ಚಲು ಮಗನಾದ ಇಷ್ಮಾಯೇಲನಲ್ಲದೆ ಕಿರಿಯವನಾದ ಇಸಾಕನು ಅಬ್ರಹಾಮನಿಗೆ ಬಾಧ್ಯಸ್ಥನಾಗಲು ಕಾರಣವು ಖಂಡಿತವಾಗಿ, ಇಸಾಕನ ತಾಯಿ ಸ್ವತಂತ್ರ ಸ್ತ್ರೀಯಾದ ಸಾರಳಾಗಿದ್ದಾಳೆ.
ಅಬ್ರಹಾಮನ ಕುಟುಂಬವು ಪರಲೋಕದಲ್ಲಿರುವ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ.
ಇಂದು ಅನೇಕ ಸಭೆಗಳಿದ್ದರೂ, ಸ್ವತಂತ್ರ ಸ್ತ್ರೀಯು ತಾಯಿ ದೇವರು ಎಂದು ನಂಬುವ ಮತ್ತು ಅವರನ್ನು ಅನುಸರಿಸುವ ಸಭೆ ಮಾತ್ರ ಇಸಾಕನಂತೆ ದೇವರ ಬಾಧ್ಯರಾಗಬಹುದು.
ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ.
ಗಲಾತ್ಯದವರಿಗೆ 4:26
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ