ಆದಿಯಲ್ಲಿ ವಾಕ್ಯವಾಗಿದ್ದ ದೇವರು ಶರೀರದಲ್ಲಿ ಭೂಮಿಗೆ ಬಂದಾಗ,
ಅವರನ್ನು ನಂಬದೆ ಅವರ ಮೇಲೆ ಕಲ್ಲೆಸೆಯಲು ಪ್ರಯತ್ನಿಸಿದ ಯೆಹೂದ್ಯರಿದ್ದರು.
ಎಷ್ಟಾದರೂ, ಅಬ್ರಹಾಮನು ಮತ್ತು ಆದಿಸಭೆಯ ಅಪೊಸ್ತಲರಾದ ಯೋಹಾನ,
ಪೌಲ ಮತ್ತು ಪೇತ್ರನಂತಹ ಜನರು ಶರೀರದಲ್ಲಿ ಬಂದ ದೇವರಿಗೆ
ಪೂರ್ಣ ಹೃದಯದಿಂದ ಸೇವೆ ಮಾಡಿದರು.
ತಂದೆಯ ಕಾಲದಲ್ಲಿ ಯೆಹೋವ ದೇವರ ಬಗ್ಗೆ, ಮಗನ ಕಾಲದಲ್ಲಿ ಯೇಸುವಿನ ಬಗ್ಗೆ,
ಮತ್ತು ಪವಿತ್ರಾತ್ಮನ ಕಾಲದಲ್ಲಿ ಅನ್ ಸಂಗ್ ಹೊಂಗ್ ದೇವರು
ಮತ್ತು ತಾಯಿ ದೇವರ ಬಗ್ಗೆ ಸಾಕ್ಷೀಕರಿಸುವ ಧ್ಯೇಯವನ್ನು ಹೊಂದಿರುವವರು
ಪ್ರವಾದಿಸಲಾದ “ಮುಂದೆ ಹುಟ್ಟುವ ಪ್ರಜೆ”ಯಾಗಿದ್ದಾರೆ.
“ನಾನೂ ತಂದೆಯೂ ಒಂದಾಗಿದ್ದೇವೆ ಅಂದನು. ಯೆಹೂದ್ಯರು ಆತನನ್ನು ಹೊಡೆದು ಕೊಲ್ಲಬೇಕೆಂದು ತಿರಿಗಿ ಕಲ್ಲುಗಳನ್ನು ತೆಗೆದುಕೊಂಡು ಬರಲು ಯೇಸು ಅವರನ್ನು - ತಂದೆಯ ಕಡೆಯಿಂದ ಅನೇಕ ಒಳ್ಳೇ ಕ್ರಿಯೆಗಳನ್ನು ನಿಮಗೆ ತೋರಿಸಿದೆನು; ಅವುಗಳಲ್ಲಿ ಯಾವ ಕ್ರಿಯೆಯ ದೆಸೆಯಿಂದ ನನ್ನ ಮೇಲೆ ಕಲ್ಲೆಸೆಯುತ್ತೀರಿ ಎಂದು ಕೇಳಿದ್ದಕ್ಕೆ ಯೆಹೂದ್ಯರು - ನಾವು ನಿನ್ನ ಮೇಲೆ ಕಲ್ಲೆಸೆಯುವದು ಒಳ್ಳೇ ಕಾರ್ಯ ದ ದೆಸೆಯಿಂದಲ್ಲ, ದೇವದೂಷಣೆಯ ದೆಸೆಯಿಂದಲೂ ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ದೇವರನ್ನಾಗಿ ಮಾಡಿಕೊಳ್ಳುವದರ ದೆಸೆಯಿಂದಲೂ ನಿನ್ನ ಮೇಲೆ ಕಲ್ಲೆಸೆಯುತ್ತೇವೆ ಅಂದರು.”
ಯೋಹಾನ 10:30-33
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ