ಆದಿ ಸಭೆಯ ಕಾಲದಲ್ಲಿ, ಎಲ್ಲಾ ಯೆಹೂದ್ಯರು ನಂಬಿದ ದೇವರು ಯೇಸು ಎಂಬ ಹೆಸರಿನೊಂದಿಗೆ ಶರೀರ ರೂಪದಲ್ಲಿ ಬಂದಾಗ, ಅವರು ಆತನನ್ನು ಗುರುತಿಸಲಿಲ್ಲ, ಬದಲಿಗೆ ಶಿಲುಬೆಗೇರಿಸಿದರು.
ಅದೇ ರೀತಿ, ಇಂದು, ಅನೇಕ ಧಾರ್ಮಿಕ ಜನರು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮಾನವಕುಲದ ಆತ್ಮರಕ್ಷಣೆಗಾಗಿ ಮತ್ತೆ ಬಂದ ದೇವರು ಎಂದು ಗುರುತಿಸಲು ವಿಫಲರಾಗಿದ್ದಾರೆ. ಅವರು ಆತನನ್ನು ನಿರಾಕರಿಸುತ್ತಾ ಆತ್ಮರಕ್ಷಣೆಯ ಹಾದಿಯಿಂದ ದೂರ ಹೋಗುತ್ತಾರೆ.
ಎರಡನೇ ಬರುವಿಕೆ ಕ್ರಿಸ್ತನಾದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ವಿಶ್ವವನ್ನು ಸೃಷ್ಟಿಸಿದರು, ಮಾನವಕುಲಕ್ಕೆ ಜೀವವನ್ನು ನೀಡಿದರು ಮತ್ತು ನಿತ್ಯ ಪರಲೋಕರಾಜ್ಯದ ಬಗ್ಗೆ ನಮಗೆ ಕಲಿಸಿದರು.
ಪ್ರಕಟನೆ 7 ರಲ್ಲಿ ಪ್ರವಾದಿಸಲಾದ ಪೂರ್ವದಿಕ್ಕಿನ ದೂರದೇಶವಾದ ದಕ್ಷಿಣ ಕೊರಿಯಾದಿಂದ ಕಾಣಿಸಿಕೊಂಡ ದೇವರು ಅವರು.
ಅವರು ಹೊಸ ಒಡಂಬಡಿಕೆಯ ಪಸ್ಕದ (ದೇವರ ಮುದ್ರೆಯ) ಮೂಲಕ ದೇವರ ಸಭೆಯಲ್ಲಿ ಆತ್ಮರಕ್ಷಣೆಯ ಕೆಲಸವನ್ನು ಮಾಡಿದರು.
ಯೇಸು ಫಿಲಿಪ್ಪನ ಕೈಸರೈಯ ಎಂಬ ಪಟ್ಟಣದ ಪ್ರಾಂತ್ಯಕ್ಕೆ ಬಂದಾಗ - ಯೇಸು ತನ್ನ ಶಿಷ್ಯರಿಗೆ
“ನೀವು ನನ್ನನ್ನು ಯಾರು ಅನ್ನುತ್ತೀರಿ?” ಎಂದು ಕೇಳಲಾಗಿ ಪೇತ್ರನು
ನೀನು ಬರಬೇಕಾಗಿರುವ ಕ್ರಿಸ್ತನು, ಜೀವಸ್ವರೂಪನಾದ ದೇವರ ಕುಮಾರನು ಎಂದು ಉತ್ತರಕೊಟ್ಟನು.
ಮತ್ತಾಯ 16:13-16
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ