ಎಲ್ಲಾ ಮಾನವರು ಪರಲೋಕದಿಂದ ಬಂದ ಪಾಪಿಗಳಾಗಿರುವದರಿಂದ,
ನಾವು ದೇವರ ಮಾತುಗಳನ್ನು ಶೇಕಡ 100ರಷ್ಟು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ
ಅಥವಾ ಮಾನವ ಸಾಮಾನ್ಯ ಜ್ಞಾನವನ್ನು ವಿಶ್ವವನ್ನು ನಿರ್ವಹಿಸುವ ದೇವರ ಮಹಾನ್
ಬುದ್ಧಿವಂತಿಕೆಗೆ ಹೋಲಿಸಲು ಸಾಧ್ಯವಿಲ್ಲ. ಯೆಹೋಶುವನಂತೆ, ದೇವರ ಮಾತುಗಳು ಸರಿಯಾಗಿದೆ
ಎಂದು ಒಪ್ಪಿಕೊಳ್ಳುವವರು ಆಶೀರ್ವಾದಗಳನ್ನು ಸ್ವೀಕರಿಸುತ್ತಾರೆ. ಎಷ್ಟಾದರೂ, ತಮ್ಮ
ಸ್ವಂತ ಆಲೋಚನೆಗಳನ್ನು ಅನುಸರಿಸುವ ಮೂಲಕ ದೇವರ ವಾಕ್ಯಕ್ಕೆ ಅವಿಧೇಯರಾದ
ಆಕಾನನು ಮತ್ತು ರಾಜ ಸೌಲನಂತ ಜನರು ನಾಶವಾಗುತ್ತಾರೆ.
ದಾವೀದನೊಂದಿಗೆ ಮತ್ತು ಯೆಹೋಶುವನೊಂದಿಗೆ ಇದ್ದ ಕ್ರಿಸ್ತ ಅನ್ ಸಂಗ್ ಹೊಂಗ್
ಮತ್ತು ತಾಯಿ ದೇವರು, ದೇವರ ಮಾತುಗಳಿಗೆ ವಿಧೇಯರಾಗಿ, ಎಲ್ಲಾ ದೇಶಗಳ ಜನರನ್ನು
ಶಿಷ್ಯರನ್ನಾಗಿ ಮಾಡಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ
ದೀಕ್ಷಾಸ್ನಾನಮಾಡಿಸುವ ಜನರೊಂದಿಗೆ ಯಾವಾಗಲೂ ಇರುತ್ತಾರೆ ಎಂದು ವಾಗ್ದಾನ ಮಾಡಿದ್ದಾರೆ.
ಯೆಹೋವನು ಹೀಗನ್ನುತ್ತಾನೆ - ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ. ಭೂವಿುಯ ಮೇಲೆ ಆಕಾಶವು ಎಷ್ಟು ಉನ್ನತವೋ ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ.
ಯೆಶಾಯ 55:8-9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ