ಸಂತರು ಕ್ರಿಸ್ತನ ಬಾಧೆಗಳಲ್ಲಿ ಪಾಲುಗಾರರಾಗಲು ಹೆಮ್ಮೆಪಟ್ಟರು
ಆದಿಸಭೆಯ ಸಂತರು, ಹಿಂಸೆಯನ್ನು ಅನುಭವಿಸಿ ಬೋಧನೆ ಮಾಡುವುದು
ಸಂತೋಷವೆಂದು ಪರಿಗಣಿಸಿದಂತೆಯೇ, ಮನುಕುಲದ ದೋಷಪರಿಹಾರ ಮಾಡಿದ
ಕ್ರಿಸ್ತನ ಪ್ರೀತಿ ಮತ್ತು ತ್ಯಾಗವನ್ನು ನಾವು ಗ್ರಹಿಸಿಕೊಂಡರೆ,
ನಮ್ಮ ನಂಬಿಕೆಯ ಜೀವನದಲ್ಲಿ ನಮಗೆ ಕಷ್ಟಗಳು
ಎದುರಾದರೂ ನಾವು ಕೃತಜ್ಞರಾಗಿರುತ್ತೇವೆ.
ದೇವರು ಈ ಭೂಮಿಗೆ ದೋಷಪರಿಹಾರಕ ಯಜ್ಞದಂತೆ ಬಂದ ಕಾರಣ
ಪಾಪಿಗಳನ್ನು ಮರಣದಿಂದ ರಕ್ಷಿಸಲು ಕ್ರಿಸ್ತ ಅನ್ ಸಂಗ್ ಹೊಂಗ್ ರವರು
ಮತ್ತು ಪರಲೋಕದ ತಾಯಿ ಬಂದರು.
ಮನುಕುಲವು ದೇವರ ಅನುಗ್ರಹವನ್ನು ಗ್ರಹಿಸಿಕೊಂಡು,
ಸಂಪೂರ್ಣವಾಗಿ ಪಶ್ಚಾತ್ತಾಪಪಡುತ್ತಾರೆ ಎಂಬ ನಿರೀಕ್ಷೆಯೊಂದಿಗೆ
ದೇವರ ಸಭೆಯ ಸಂತರು ಪೂರ್ಣ ಹೃದಯ
ಮತ್ತು ಪೂರ್ಣ ಮನಸ್ಸಿನಿಂದ ಸುವಾರ್ತೆಯನ್ನು ಸಾರಿದರು.
ಆದರೆ ನೀವು ಎಷ್ಟರ ಮಟ್ಟಿಗೂ ಕ್ರಿಸ್ತನ ಬಾಧೆಗಳಲ್ಲಿ ಪಾಲುಗಾರರಾಗಿದ್ದೀರೋ ಅಷ್ಟರ ಮಟ್ಟಿಗೆ ಸಂತೋಷವುಳ್ಳವರಾಗಿರ್ರಿ; ಆತನ ಮಹಿಮೆಯ ಪ್ರತ್ಯಕ್ಷತೆಯಲ್ಲಿಯೂ ನೀವು ಸಂತೋಷಪಟ್ಟು ಉಲ್ಲಾಸಗೊಳ್ಳುವಿರಿ. 1 ಪೇತ್ರನು 4:13
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ