ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರು ಶರೀರದಲ್ಲಿ ಈ ಭೂಮಿಗೆ ಬಂದರು ಮತ್ತು ತಮ್ಮ ಮಕ್ಕಳಿಗೆ ಆತ್ಮರಕ್ಷಣೆಯನ್ನು ನೀಡಲು ದುಃಖದ ಹಾದಿಯಲ್ಲಿ ನಡೆದರು, ನಾವು ಪರಲೋಕದಲ್ಲಿ ಮಾಡಿದ ಪಾಪಗಳಿಂದ ಅವರು ನೋವನ್ನು ಅನುಭವಿಸುತ್ತಿದ್ದಾರೆ ಎಂದು ನಾವು ಗ್ರಹಿಸಿಕೊಳ್ಳಬೇಕು.
ನಮ್ಮ ಆಧ್ಯಾತ್ಮಿಕ ತಂದೆ ತಾಯಿಯ ಪ್ರೀತಿ ಮತ್ತು ತ್ಯಾಗವನ್ನು ನಾವು ಗುರುತಿಸಿದಾಗ ಮತ್ತು ಪ್ರಶಂಸಿಸಿದಾಗ, ದೇವರು ದೇವದೂತರ ಮುಂದೆ ನಮ್ಮ ಬಗ್ಗೆ "ಇವರು ನನ್ನ ಮಕ್ಕಳು" ಎಂದು ಅಂಗೀಕರಿಸುತ್ತಾರೆ ಮತ್ತು ನಮ್ಮನ್ನು ಆಶೀರ್ವದಿಸುತ್ತಾರೆ.
ದೇವರ ಜನರು ತಂದೆಯ ಕಾಲದಲ್ಲಿ ಯೆಹೋವ ದೇವರ ಬಗ್ಗೆ ಮತ್ತು ಮಗನ ಕಾಲದಲ್ಲಿ ಯೇಸುವಿನ ಬಗ್ಗೆ ಹೊಗಳಿಕೊಂಡರು.
ಅದೇ ರೀತಿ, ನಾವು ಪವಿತ್ರಾತ್ಮನ ಕಾಲದಲ್ಲಿ ಆತ್ಮನು ಮತ್ತು ಮದಲಗಿತ್ತಿಯಾಗಿ ಈ ಭೂಮಿಗೆ ಬಂದಿರುವ
ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರ ಬಗ್ಗೆ ಹೊಗಳಿಕೊಳ್ಳಬೇಕು.
ನಮ್ಮ ಹೃದಯಗಳನ್ನು ಕದಿಯುವ, ನಮ್ಮ ಹೃದಯಗಳನ್ನು ದೇವರಿಂದ ದೂರಮಾಡುವ ಮತ್ತು ನಮ್ಮ ಆತ್ಮಗಳನ್ನು ನಾಶಮಾಡುವ ಆಧ್ಯಾತ್ಮಿಕ ಕಳ್ಳರ ಕುರಿತು ನಾವು ಎಚ್ಚರವಾಗಿರಬೇಕು.
ನಾನು ನಿಮಗೆ ಹೇಳುತ್ತೇನೆ, ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನೆಂದು ಒಪ್ಪಿಕೊಳ್ಳುವನೋ ಮನುಷ್ಯಕುಮಾರನು ಸಹ ಅವನನ್ನು ದೇವದೂತರ ಮುಂದೆ ತನ್ನವನೆಂದು ಒಪ್ಪಿಕೊಳ್ಳುವನು.
ಆದರೆ ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನಲ್ಲವೆಂದು ಹೇಳುವನೋ ಅವನನ್ನು ನಾನು ದೇವದೂತರ ಮುಂದೆ ನನ್ನವನಲ್ಲವೆಂದು ಹೇಳುವೆನು.
ಲೂಕ 12:8-9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ