ಭೂಲೋಕ ಕುಟುಂಬ ವ್ಯವಸ್ಥೆಯ ಮೂಲಕ, ದೇವರು ನಮಗೆ ಪರಲೋಕದ ಕುಟುಂಬವಿದೆ ಎಂದು ತಿಳಿಸಿದ್ದಾರೆ. ಭೂಲೋಕದ ಮಕ್ಕಳು ತಮ್ಮ ಪೋಷಕರ ಮಾಂಸ ಮತ್ತು ರಕ್ತವನ್ನು ಆನುವಂಶಿಕವಾಗಿ ಪಡೆಯುವಂತೆಯೇ, ಪರಲೋಕದ ಮಕ್ಕಳು ಪಸ್ಕದ ರೊಟ್ಟಿ ಮತ್ತು ದ್ರಾಕ್ಷಾರಸದ ಮೂಲಕ ತಂದೆ ದೇವರು ಮತ್ತು ತಾಯಿ ದೇವರ ಮಾಂಸ ಮತ್ತು ರಕ್ತವನ್ನು ಪಡೆಯಬೇಕು. ಅಂತಹ ಜನರು ಮಾತ್ರ ಪರಲೋಕದ ಮಕ್ಕಳಂತೆ ದೇವರನ್ನು “ತಂದೆ” ಮತ್ತು “ತಾಯಿ” ಎಂದು ಕರೆಯಬಹುದು.
ಇಂದು, ಚರ್ಚ್ ಆಫ್ ಗಾಡ್ ಸದಸ್ಯರು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರಿಂದ ಕಲಿತ ಪ್ರೀತಿ ಮತ್ತು ತ್ಯಾಗದಿಂದ ಎಲ್ಲಾ ಜನರನ್ನು ಪ್ರೀತಿಸುವದರಿಂದ ಹಾಗೂ ಸತ್ಯವೇದವು ಪ್ರವಾದಿಸಿದಂತೆ ಇಡೀ ಲೋಕವು ಯೆರೂಸಲೇಮಿನ ಮಹಿಮೆಯಿಂದ ತುಂಬಿರುವದರಿಂದ, ಅವರು ಲೋಕದಾದ್ಯಂತ ತಮ್ಮ ಒಳ್ಳೆಯ ಕಾರ್ಯಗಳಿಗಾಗಿ ಪ್ರಶಂಸಿಸಲ್ಪಡುತ್ತಾರೆ.
ಯೆರೂಸಲೇಮೇ, ನಾನು ನಿನ್ನ ಪೌಳಿಗೋಡೆಗಳಲ್ಲಿ ಕಾವಲುಗಾರರನ್ನು ನೇವಿುಸಿದ್ದೇನೆ; ಅವರು ಹಗಲೂ ಇರುಳೂ ಮೌನವಾಗಿರರು. ಯೆಹೋವನಿಗೆ ಜ್ಞಾಪಿಸುವವರೇ, ಆತನು ಯೆರೂಸಲೇಮನ್ನು ಭದ್ರಪಡಿಸಿ ಲೋಕಪ್ರಸಿದ್ಧಿಗೆ ತರುವ ತನಕ ನಿಮಗೆ ವಿರಾಮವಿಲ್ಲದಿರಲಿ, ಆತನಿಗೂ ವಿರಾಮಕೊಡದಿರಿ. ಯೆಶಾಯನು 62:6-7
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ