ಹಿಂದೆ, ಇಸ್ರಾಯೇಲ್ಯರು ಪಾಪ ಮಾಡಿದಾಗ, ದೇವಾಲಯದಲ್ಲಿ
ಪ್ರಾಣಿಗಳ ರಕ್ತದಿಂದ ಅವರು ತಮ್ಮ ಪಾಪಗಳಿಗಾಗಿ ಯಜ್ಞಾರ್ಪಣೆ ಮಾಡಿದರು.
ವರ್ಷಪೂರ್ತಿ ಜನರು ದೇವಾಲಯದಲ್ಲಿ ಇರಿಸಿದ್ದ ಪಾಪಗಳನ್ನು
ಪವಿತ್ರ ಪಂಚಾಂಗದ ಪ್ರಕಾರ ಏಳನೇ ತಿಂಗಳಿನ ಹತ್ತನೇ ದಿನವಾದ
ಸರ್ವದೋಷಪರಿಹಾರಕ ದಿನದಂದು ಮಹಾಯಾಜಕರು ಸೈತಾನನನ್ನು
ಪ್ರತಿನಿಧಿಸುವ ಅಜಾಜೇಲನಿಗೆ ಆ ಪಾಪಗಳನ್ನು ಹಿಂತಿರುಗಿಸಿದರು,
ಈ ಕಾಲದಲ್ಲಿಯೂ ಈ ಕೆಲಸವನ್ನು ಸರ್ವದೋಷಪರಿಹಾರಕ ದಿನದ ಮೂಲಕ ಮಾಡಲಾಗುತ್ತಿದೆ.
ಪವಿತ್ರಾತ್ಮನ ಕಾಲದಲ್ಲಿ ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರು
ದೇವಾಲಯವಾಗಿ ಬಂದಿದ್ದಾರೆ. ಎಲ್ಲಾ ಮಾನವಕುಲದ ಪಾಪಗಳಿಗೆ
ದೋಷಪರಿಹಾರ ಮಾಡಲು ಯಜ್ಞಾರ್ಪಣೆಯಾಗಿ ನಮ್ಮನ್ನು ರಕ್ಷಿಸಿದ
ಅವರಿಗೆ ನಾವು ಧನ್ಯವಾದಗಳನ್ನು ಸಲ್ಲಿಸಬೇಕು. ನಾವು ದೇವರಿಂದ ಸ್ವೀಕರಿಸಿದ
ಪ್ರೀತಿಯನ್ನು ನಮ್ಮ ಸಹೋದರ ಸಹೋದರಿಯರೊಂದಿಗೆ ಅಭ್ಯಾಸಿಸಬೇಕು.
ನಮ್ಮ ಪವಿತ್ರಾಲಯಸ್ಥಾನವು ಆದಿಯಿಂದಲೂ ಉನ್ನತವಾದ ಮಹಿಮೆಯ ಸಿಂಹಾಸನವಾಗಿದೆ.
ಯೆಹೋವನೇ, ಇಸ್ರಾಯೇಲ್ಯರ ನಿರೀಕ್ಷೆಯೇ...
ಯೆರೆಮೀಯ 17:12-13
ಮರುದಿನ ಯೋಹಾನನು ತನ್ನ ಕಡೆಗೆ ಬರುವ ಯೇಸುವನ್ನು ನೋಡಿ - ಅಗೋ [ಯಜ್ಞಕ್ಕೆ] ದೇವರು ನೇವಿುಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು.
ಯೋಹಾನ 1:29
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ