ಭೂಮಿಯ ಮೇಲಿನ ಎಲ್ಲಾ ಜನರು ನಾಳೆ ಏನೆಂದು ತಿಳಿಯದ ಆಧ್ಯಾತ್ಮಿಕವಾಗಿ ಮರಣದಂಡನೆಯ ಖೈದಿಗಳಾಗಿದ್ದಾರೆ.
ಹಾಗಾಗಿ, ವೈದ್ಯರು ತುರ್ತು ರೋಗಿಗಳನ್ನು ತಿಂಗಳುಗಟ್ಟಲೇ ಕೇವಲ ವೀಕ್ಷಿಸದೆ, ತಕ್ಷಣವೇ ಚಿಕಿತ್ಸೆಯನ್ನು ನೀಡುವ ಹಾಗೇ,
ಪಾಪಗಳ ಕ್ಷಮೆಯನ್ನು ಹೊಂದಲು ಕಾರ್ಯವನ್ನು ಮಾಡುವ ದೀಕ್ಷಾಸ್ನಾನವು ತಕ್ಷಣವೇ ಆಗಬೇಕು.
ಆದಿ ಸಭೆಯ ದೇವಜನರು ಜನರಿಗೆ ರಸ್ತೆಯಲ್ಲಿ, ರಾತ್ರಿಯಲ್ಲಿ ಮತ್ತು ಸಬ್ಬತ್ ದಿನಗಳಲ್ಲಿ ದೀಕ್ಷಾಸ್ನಾನ ಮಾಡಿಸಿದರು.
ಆತ್ಮರಕ್ಷಣೆಯನ್ನು ಹೊಂದಲು ಬಯಸಿದವರು, ಸಮಯ ಮತ್ತು ಸ್ಥಳವನ್ನು ಲೆಕ್ಕಿಸದೆ ದೀಕ್ಷಾಸ್ನಾನವನ್ನು ಮಾಡಿಸಿಕೊಂಡರು.
(ಅಪೊಸ್ತಲರ ಕೃತ್ಯಗಳು 8:26-39; 10:44-48; 16:13-14; 16:29-34)
ದೀಕ್ಷಾಸ್ನಾನದ ಆಚಾರವಿಧಿಯು ಘೋರ ಪಾಪಗಳನ್ನು ಮಾಡಿದ ಮನುಕುಲದ
ಬದಲಿಗೆ ಶಿಲುಬೆಗೇರಿದ ದೇವರ ಮಹಾ ಪ್ರೀತಿಯನ್ನು ಒಳಗೊಂಡಿದೆ.
ಆದ್ದರಿಂದ, ಪವಿತ್ರಾತ್ಮನ ಕಾಲದಲ್ಲಿ ಹೊಸ ಹೆಸರಿನೊಂದಿಗೆ ಬಂದ ರಕ್ಷಕರಾದ ಕ್ರಿಸ್ತ ಅನ್ ಸಂಗ್ ಹೊಂಗ್ ರವರನ್ನು
ನಂಬಿದಾಗ ಮತ್ತು ಅವರ ಹೆಸರಿನಲ್ಲಿ ದೀಕ್ಷಾಸ್ನಾನ ಹೊಂದಿದಾಗ ಮಾತ್ರ ನಾವು ರಕ್ಷಣೆ ಹೊಂದಬಹುದು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ