ಭೂಲೋಕದ ಕುಟುಂಬ ಕ್ರಮದ ಮೂಲಕ, ದೇವರು ನಮಗೆ ಅದರ ಸತ್ಯತ್ವವಾಗಿರುವ ಪರಲೋಕದ ಕುಟುಂಬದ ಕುರಿತು ತಿಳಿಸುತ್ತಾರೆ.
ದೇವರು ತಮ್ಮ ತಾಯಂದಿರ ಮೂಲಕ ಜೀವವನ್ನು ಸ್ವೀಕರಿಸುವ ಹಲವಾರು ಜೀವಿಗಳನ್ನು ಸೃಷ್ಟಿಸಿದರು. ನಿತ್ಯಜೀವವನ್ನು ತಾಯಿ ದೇವರು ನೀಡುತ್ತಾರೆ ಎಂದು ಇದು ನಮಗೆ ತೋರಿಸುತ್ತದೆ.
ಯೇಸು ಪ್ರೀತಿಯನ್ನು ಒತ್ತಿಹೇಳಲು ಮತ್ತು ಕಳೆದುಹೋದವರನ್ನು ಹುಡುಕಲು ಈ ಭೂಮಿಗೆ ಬಂದ ಕಾರಣವೆಂದರೆ ನಾವು ಪರಲೋಕ ಕುಟುಂಬದ ಸದಸ್ಯರು. ನಮ್ಮ ನಂಬಿಕೆಯ ಜೀವನದಲ್ಲಿ ನಾವು ಒಬ್ಬರನ್ನೊಬ್ಬರು ಸಹೋದರ ಸಹೋದರಿ ಎಂದು ಕರೆಯುತ್ತೇವೆ.
ಆದಿಕಾಂಡದಿಂದ ಪ್ರಕಟನೆವರೆಗೆ, ಎಲ್ಲೋಹಿಮ್ ದೇವರನ್ನು ಲೆಕ್ಕವಿಲ್ಲದಷ್ಟು ಬಾರಿ ಸಾಕ್ಷೀಕರಿಸಲಾಗಿದೆ. ಎಲ್ಲೋಹಿಮ್ ದೇವರಾದ - ತಂದೆ ದೇವರು ಮತ್ತು ತಾಯಿ ದೇವರಲ್ಲಿ ಮಾತ್ರ, ಪರಲೋಕ ಕುಟುಂಬವು ಸಂಪೂರ್ಣವಾಗುತ್ತದೆ.
ಅವರು ಪರಲೋಕದಲ್ಲಿರುವ ದೇವಾಲಯದ ಪ್ರತಿರೂಪವೂ ಛಾಯೆಯೂ ಆಗಿರುವ ಆಲಯದಲ್ಲಿ ಯಾಜಕತ್ವವನ್ನು ನಡಿಸುವವರು. ಮೋಶೆಯು ದೇವದರ್ಶನಗುಡಾರವನ್ನು ಮಾಡುವದಕ್ಕಿದ್ದಾಗ ಬೆಟ್ಟದಲ್ಲಿ ನಾನು ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಎಲ್ಲವನ್ನು ಮಾಡಿಸಬೇಕು ಎಂಬ ದೈವೋಕ್ತಿಯು ಅವನಿಗೆ ಉಂಟಾಯಿತಲ್ಲಾ.
ಇಬ್ರಿಯರಿಗೆ 8:5
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ