ದೇವರಿಗೆ ಆರಂಭದಲ್ಲಿಯೇ ಅಂತ್ಯ ತಿಳಿದಿದೆ. ಇಡೀ ಲೋಕವನ್ನು ಅಪ್ಪಳಿಸಿದ
ಎಂದೂ ಕಾಣದ ವೈರಸ್ ಮತ್ತು ಅಸಾಮಾನ್ಯ ಹವಾಮಾನದ ವಿವಿಧ ಪ್ರಕರಣಗಳ ಮೂಲಕ,
ದೇವರು ತನ್ನ ಎಲ್ಲಾ ಮಕ್ಕಳನ್ನು ನ್ಯಾಯತೀರ್ಪಿನ ದಿನಕ್ಕಿಂತ ಮುಂಚೆಯೇ ಎಚ್ಚರಗೊಳಿಸುತ್ತಾರೆ,
ಅದು ಶೀಘ್ರದಲ್ಲೇ ಬರಲಿದೆ. ನಮ್ಮ ನಿದ್ರೆಯಿಂದ ಎಚ್ಚರಗೊಳ್ಳಲು ಮತ್ತು ನಂಬಿಕೆಯ ಎಣ್ಣೆಯನ್ನು
ಸಿದ್ಧಮಾಡಲು ಇದು ಸರಿಯಾದ ಸಮಯ ಎಂದು ಅವರು ನಮಗೆ ಕಲಿಸುತ್ತಾರೆ.
ದೇವರ ಸಭೆಯ ಸದಸ್ಯರು ಅನೇಕ ವಿಪತ್ತುಗಳಿಗೆ ಕಾರಣವನ್ನು ತಿಳಿದಿದ್ದಾರೆ ಮತ್ತು
ನ್ಯಾಯತೀರ್ಪಿನ ದಿನದಂದು ರಕ್ಷಿಸಲ್ಪಡುವ ಮಾರ್ಗವು ಕ್ರಿಸ್ತ ಅನ್ ಸಂಗ್ ಹೊಂಗ್
ಮತ್ತು ಪರಲೋಕದ ತಾಯಿ ಪ್ರಕಟಿಸಿದ ಸತ್ಯವೇದದ ಪ್ರವಾದನೆಯನ್ನು ಗ್ರಹಿಸಿಕೊಳ್ಳುವುದು
ಎಂದು ಅರ್ಥಮಾಡಿಕೊಂಡಿದ್ದಾರೆ. ಸದಸ್ಯರು ದೇವರ ವಾಕ್ಯಗಳಿಗೆ ವಿಧೇಯರಾಗುತ್ತಾ
ಪಶ್ಚಾತ್ತಾಪದ ಜೀವನ ನಡೆಸುತ್ತಾ ಪರಲೋಕರಾಜ್ಯದ ಕಡೆಗೆ ನಡೆಯುತ್ತಿದ್ದಾರೆ.
ಇದಲ್ಲದೆ ಯುದ್ಧಗಳೂ ಗಲಿಬಿಲಿಗಳೂ ಆಗುವದನ್ನು ನೀವು ಕೇಳುವಾಗ ದಿಗಿಲುಪಡಬೇಡಿರಿ; ಯಾಕಂದರೆ ಇದೆಲ್ಲಾ ಮೊದಲು ಆಗುವದು ಅಗತ್ಯ; ಆದರೂ ಕೂಡಲೆ ಅಂತ್ಯ ಬರುವದಿಲ್ಲ ಅಂದನು.
ಆಗ ಆತನು ಅವರಿಗೆ ಹೇಳಿದ್ದೇನಂದರೆ - ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ಮಹಾಭೂಕಂಪಗಳಾಗುವವು; ಅಲ್ಲಲ್ಲಿ ಬರಗಳೂ ಉಪದ್ರವಗಳೂ ಬರುವವು;
ಲೂಕ 21:9-11
ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ; ನನ್ನ ಸಂಕಲ್ಪವು ನಿಲ್ಲುವದು, ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು ಎಂದು ಹೇಳಿ ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ ಅರುಹಿದ್ದೇನೆ;
ಯೆಶಾಯ 46:10
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ