ಪ್ರಥಮಫಲದ ಹಬ್ಬದ ಪ್ರವಾದನೆಯ ಪ್ರಕಾರ, ನಿದ್ರೆಹೋಗಿದ್ದವರಲ್ಲಿ
ಪ್ರಥಮಫಲವಾಗಿ ಯೇಸು ಭಾನುವಾರದಂದು ಪುನರುತ್ಥಾನರಾದರು.
ಅವರು ಮರಣದ ಶಕ್ತಿಯನ್ನು ಒಡೆದು, ಪುನರುತ್ಥಾನದ ಬಗ್ಗೆ ಮಾನವಕುಲಕ್ಕೆ
ನಿರೀಕ್ಷೆಯನ್ನು ನೀಡಿದ ದಿನವು ಪುನರುತ್ಥಾನ ದಿನವಾಗಿದೆ.
ಮಾನವರಿಗೆ ಪುನರುತ್ಥಾನದ ನಿರೀಕ್ಷೆಯನ್ನು ನೀಡಲು ಮತ್ತು
ನಮ್ಮ ದೇವದೂತರ ತೋರಿಕೆಯನ್ನು ಪುನಃಸ್ಥಾಪಿಸಲು
ಅನ್ ಸಂಗ್ ಹೊಂಗ್ ದೇವರು ಮತ್ತು ಪರಲೋಕದ ತಾಯಿ ಭೂಮಿಗೆ ಬಂದರು.
ಸತ್ಯವೇದದ ಬೋಧನೆಗಳನ್ನು ಅನುಸರಿಸುತ್ತಾ
ನಮ್ಮ ಆಧ್ಯಾತ್ಮಿಕ ಕಣ್ಣುಗಳನ್ನು ತೆರೆಯಲು ಮಾನವಕುಲವು ಭಾನುವಾರದಂದು
ಮೊಟ್ಟೆಗಳನ್ನಲ್ಲ ಆದರೆ, ರೊಟ್ಟಿಯನ್ನು ಮುರಿಯುವುದರ ಮೂಲಕ
ಪುನರುತ್ಥಾನ ದಿನವನ್ನು ಆಚರಿಸಬೇಕು.
ಆದರೆ ಕ್ರಿಸ್ತನು ಸತ್ತವರೊಳಗಿಂದ ಎದ್ದು ಬಂದೇ ಇದ್ದಾನೆ; ನಿದ್ರೆಹೋದವರಲ್ಲಿ ಪ್ರಥಮಫಲವಾದನು. 1 ಕೊರಿಂಥದವರಿಗೆ 15:20
ಯೇಸು ಸತ್ತು ಜೀವಿತನಾಗಿ ಎದ್ದನೆಂದು ನಾವು ನಂಬಿದ ಮೇಲೆ . . . ಆಗ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದು ಬರುವರು. ಆಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವದಕ್ಕಾಗಿ ಅವರ ಸಂಗಡಲೇ ಮೇಘವಾಹನರಾಗಿ ಫಕ್ಕನೆ ಒಯ್ಯಲ್ಪಡುವೆವು; 1 ಥೆಸಲೋನಿಕದವರಿಗೆ 4:14–17
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ