“ರಕ್ಷಕನ ಕುರಿತು ಸಾರುವ ಸಾಕ್ಷಿಗಳಾಗಿರಿ” ಎಂಬ ದೇವರ ವಾಕ್ಯಗಳನ್ನು
ಕೈಕೊಂಡು ನಡೆಯಲು, ನಾವು ತಂದೆಯ ಕಾಲದಲ್ಲಿ ಯೆಹೋವ ದೇವರ
ಹೆಸರನ್ನು ತಿಳಿದಿರಬೇಕು, ಮಗನ ಕಾಲದಲ್ಲಿ ಯೇಸುವಿನ ಹೆಸರನ್ನು
ತಿಳಿದಿರಬೇಕು ಮತ್ತು ಈ ಪವಿತ್ರಾತ್ಮನ ಕಾಲದಲ್ಲಿ ಯೇಸುವಿನ
ಹೊಸ ಹೆಸರು ಮತ್ತು ಹೊಸ ಯೆರೂಸಲೇಮ್ ಹೆಸರನ್ನು ತಿಳಿದಿರಬೇಕು.
ಈ ಪ್ರವಾದನಾ ಮಾತುಗಳನ್ನು ಕೈಕೊಂಡು ನಡೆಯುವವನು ಧನ್ಯನು
ಎಂಬ ವಾಕ್ಯಗಳ ಪ್ರಕಾರ, ದೇವರ ಸಭೆಯ ಸದಸ್ಯರು ಈ ಪವಿತ್ರಾತ್ಮನ ಕಾಲದಲ್ಲಿ
ರಕ್ಷಕರಾಗಿ ಬಂದ ಆತ್ಮನೂ ಮದಲಗಿತ್ತಿಯಾದ ಕ್ರಿಸ್ತ ಅನ್ ಸಂಗ್ ಹೊಂಗ್
ಮತ್ತು ಪರಲೋಕದ ತಾಯಿ ಹೊಸ ಯೆರೂಸಲೇಮ್ ರವರ ಕುರಿತು ಬೋಧಿಸುತ್ತದೆ.
ಯೆಹೋವನ ಮಾತೇನಂದರೆ - ನೀವು ನನ್ನ ಸಾಕ್ಷಿ, ನಾನು ಆರಿಸಿಕೊಂಡಿರುವ ಸೇವಕನು; . . . ಯೆಶಾಯ 43:10
ಆದರೆ ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇವಿುನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರಬೇಕು ಅಂದನು. ಅಪೊಸ್ತಲರ ಕೃತ್ಯಗಳು 1:8
ಯಾವನು ಜಯ ಹೊಂದುತ್ತಾನೋ . . . ಇದಲ್ಲದೆ ನನ್ನ ದೇವರ ಹೆಸರನ್ನೂ ನನ್ನ ದೇವರ ಬಳಿಯಿಂದ ಪರಲೋಕದೊಳಗಿಂದ ಇಳಿದುಬರುವ ಹೊಸ ಯೆರೂಸಲೇಮ್ ಪಟ್ಟಣವೆಂಬ ನನ್ನ ದೇವರ ಪಟ್ಟಣದ ಹೆಸರನ್ನೂ ನನ್ನ ಹೊಸ ಹೆಸರನ್ನೂ ಅವನ ಮೇಲೆ ಬರೆಯುವೆನು. ಪ್ರಕಟನೆ 3:12
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ