ಯೋಹಾನನ ಸುವಾರ್ತೆಯಲ್ಲಿ, ದೇವರು ನಮಗೆ, “ನಾನು ನಿಮಗೆ ಹೊಸ ಆಜ್ಞೆಯನ್ನು ನೀಡುತ್ತೇನೆ: ಒಬ್ಬರನ್ನೊಬ್ಬರು ಪ್ರೀತಿಸಿ” ಎಂಬ ಒಂದು ಪಾಠವನ್ನು ಕೊಟ್ಟರು.
1 ಯೋಹಾನನ ಪುಸ್ತಕದಲ್ಲಿ, “ದೇವರು ಪ್ರೀತಿಸ್ವರೂಪಿ” ಎಂದು ಬರೆಯಲಾಗಿದೆ ಮತ್ತು 1 ಕೊರಿಂಥದವರಿಗೆ ಪುಸ್ತಕದಲ್ಲಿ,
ಹೀಗಿರುವದರಿಂದ ನಂಬಿಕೆ ನಿರೀಕ್ಷೆ ಪ್ರೀತಿ ಈ ಮೂರೇ ನಿಲ್ಲುತ್ತವೆ; ಇವುಗಳಲ್ಲಿ ದೊಡ್ಡದು ಪ್ರೀತಿಯೇ ಎಂದು ಬರೆಯಲಾಗಿದೆ.
ಆದಕಾರಣ ಪ್ರೀತಿಯಿಂದಲೇ ಧರ್ಮಪ್ರಮಾಣವು ನೆರವೇರುತ್ತದೆ.
“ಸುವಾರ್ತೆಯ ಹಾದಿಯು ಯಾರೊಬ್ಬರು ಒಂಟಿಯಲ್ಲ ಎಂಬ ಭಾವನೆಯುಳ್ಳ ಹಾದಿಯಾಗಿರಬೇಕು” ಎಂಬ ತಾಯಿ ದೇವರ ವಾಕ್ಯಗಳು,
ಲೋಕದಾದ್ಯಂತವಿರುವ ಚರ್ಚ್ ಆಫ್ ಗಾಡ್ನ ಸದಸ್ಯರು ಒಬ್ಬರಿಗೊಬ್ಬರು ಸೇವೆ ಮಾಡುತ್ತಾ, ಪ್ರೀತಿಸುವುದನ್ನು ಕಾರ್ಯರೂಪಕ್ಕೆ ಹಾಕಲು ಪ್ರೇರೇಪಿಸಿದೆ,
ಇದು ಇಂದಿಗೂ ಚರ್ಚ್ ಆಫ್ ಗಾಡ್’ನ 60 ವರ್ಷಗಳ ಇತಿಹಾಸದ ಹಿಂದಿರುವ ಪ್ರೇರಕ ಶಕ್ತಿಯಾಗಿದೆ.
ಪ್ರೀತಿಯು ಮತ್ತೊಬ್ಬರಿಗೆ ಯಾವ ಕೇಡನ್ನೂ ಮಾಡುವದಿಲ್ಲ. ಆದಕಾರಣ ಪ್ರೀತಿಯಿಂದಲೇ ಧರ್ಮಪ್ರಮಾಣವು ನೆರವೇರುತ್ತದೆ.
ರೋಮಾಪುರದವರಿಗೆ 13:10
ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಪ್ರೀತಿಯು ದೇವರಿಂದಾಗಿದೆ,
ಮತ್ತು ಪ್ರೀತಿಮಾಡುವ ಪ್ರತಿಯೊಬ್ಬನು ದೇವರಿಂದ ಹುಟ್ಟಿದವನೂ ದೇವರನ್ನು ಬಲ್ಲವನೂ ಆಗಿದ್ದಾನೆ.
ಪ್ರೀತಿಯಿಲ್ಲದವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಸ್ವರೂಪಿಯು.
1 ಯೋಹಾನನು 4:7-8
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ