ಲೋಕದ ಎಲ್ಲಾ ಜನರು ಮರಣಕ್ಕೆ ಕಾರಣವಾಗುವ ಗಂಭೀರ ಪಾಪವನ್ನು ಮಾಡಿದ್ದಕ್ಕಾಗಿ ಪರಲೋಕದಿಂದ ದೊಬ್ಬಲ್ಪಟ್ಟರು. ಆದ್ದರಿಂದ, ನಮ್ಮ ಶರೀರದ ಮರಣದ ನಂತರ ಬರುವ ನ್ಯಾಯತೀರ್ಪಿನಲ್ಲಿ ಆತ್ಮರಕ್ಷಣೆ ಹೊಂದಲು ನಾವು ಪಾಪಿಗಳು ಎಂದು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು, ಗರ್ವದಿಂದ ದೂರವಿರಬೇಕು, ಈ ದುಷ್ಟ ಲೋಕಕ್ಕೆ ಹೊಂದಿಕೊಳ್ಳಲು ನಿರಾಕರಿಸಬೇಕು ಮತ್ತು ಪಶ್ಚಾತ್ತಾಪದ ಜೀವನವನ್ನು ನಡೆಸಬೇಕು.
ನಿಜವಾಗಿಯೂ ಪಶ್ಚಾತ್ತಾಪಪಟ್ಟವರು ಇತರರನ್ನು ಪಶ್ಚಾತ್ತಾಪಕ್ಕೆ ಮುನ್ನಡೆಸಲು ತಮ್ಮ ಹೃದಯಗಳನ್ನು ಮೀಸಲಿಡುತ್ತಾರೆ. ಸೊಲೊಮೋನನ ನ್ಯಾಯತೀರ್ಪಿನಲ್ಲಿ ನಿಜವಾದ ತಾಯಿ ಮತ್ತು ಸುಳ್ಳು ತಾಯಿ, ತಮ್ಮ ಕ್ರಿಯೆಗಳ ಮೂಲಕ ತೋರಿಬಂದಂತೆ, ಆತ್ಮರಕ್ಷಣೆಗೆ ಕಾರಣವಾಗುವ ಪಶ್ಚಾತ್ತಾಪವನ್ನು ತಲುಪಿದವರು ಸಹ ತಮ್ಮ ಕ್ರಿಯೆಗಳ ಮೂಲಕ ತಮ್ಮ ಹೃದಯಗಳನ್ನು ತೋರಿಸುತ್ತಾರೆ.
ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ನೀತಿವಂತರನ್ನು ಕರೆಯುವದಕ್ಕೆ ನಾನು ಬಂದವನಲ್ಲ, ಪಾಪಿಗಳನ್ನು ಕರೆಯುವದಕ್ಕೆ ಬಂದವನು ಎಂದು ಅವರಿಗೆ ಉತ್ತರಕೊಟ್ಟನು. ಲೂಕನು 5:32
ಹಾಗಲ್ಲವೆಂದು ನಿಮಗೆ ಹೇಳುತ್ತೇನೆ. ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನೀವೆಲ್ಲರೂ ಅವರಂತೆ ಹಾಳಾಗಿ ಹೋಗುವಿರಿ ಎಂದು ಹೇಳಿದನು. ಲೂಕನು 13:5
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ