ಅಸ್ತಿತ್ವದಲ್ಲಿರುವ ಸಭೆಗಳು, “ಇಗೋ ಮೇಘಗಳೊಂದಿಗೆ ಬರುತ್ತಾನೆ; ಎಲ್ಲರ ಕಣ್ಣುಗಳು ಆತನನ್ನು ಕಾಣುವವು, . . .” (ಪ್ರಕ 1:7) ಎಂಬ ಪ್ರವಾದನೆಯನ್ನು ತಪ್ಪಾಗಿ ಅರ್ಥೈಸುತ್ತವೆ ಮತ್ತು ಎರಡನೆಯ ಬರುವಿಕೆಯ ಕ್ರಿಸ್ತನು ಶರೀರದಲ್ಲಿ ಬರುವದಿಲ್ಲ ಆದರೆ ಎಲ್ಲರು ಕಾಣುವಂತೆ ಅಪ್ರಾಕೃತ ಘಟನೆಯೊಂದಿಗೆ ಕಾಣಿಸಿಕೊಳ್ಳುವರು ಎಂದು ಆಗ್ರಹಿಸುತ್ತವೆ.
ಎಷ್ಟಾದರೂ, ಎಲ್ಲಾ ಮನುಷ್ಯರೂ ದೇವರ ಮಹಿಮೆಯನ್ನು ಕಾಣುವರು ಎಂದು ಯೆಶಾಯನು 40:5ರಲ್ಲಿ ಪ್ರವಾದಿಸಿದಂತೆ, ಆತನ ಮೊದಲನೆಯ ಬರುವಿಕೆಯಲ್ಲಿ ಭೂಮಿಯ ಮೇಲಿರುವ ಎಲ್ಲರೂ ಆತನನ್ನು ಕಾಣುವರು ಎಂದರ್ಥವಲ್ಲ, ಪ್ರಕಟಣೆ 1:7ರಲ್ಲಿರುವ ವಾಕ್ಯವು ಭೂಮಿಯ ಮೇಲಿರುವ ಎಲ್ಲರು ಆತನನ್ನು ಕಾಣುವರು ಎಂದು ಸೂಚಿಸುವದಿಲ್ಲ.
ಇದರರ್ಥ ಎಲ್ಲರೂ ನೋಡಲು ಸಾಧ್ಯವಾಗುವಂತೆ ಅವರು ಶರೀರದಲ್ಲಿ ಬರುವರು ಎಂಬುದಾಗಿದೆ.
ಅವರ ಆಗ್ರಹವು ಸತ್ಯವೇದವನ್ನು ತಪ್ಪಾಗಿ ನಿರೂಪಿಸಲು ಒತ್ತಾಯಿಸುತ್ತಿದೆ ಮತ್ತು ಸತ್ಯವೇದವನ್ನು ಸ್ವೇಚ್ಛಾನುಸಾರವಾಗಿ ಅರ್ಥೈಸುವುದು, ಕ್ರಿಸ್ತನು ಮೊದಲನೆಯ ಬರುವಿಕೆಯಲ್ಲಿ ರಕ್ಷಕನಾಗಿ ಬಂದಾಗ ಆತನನ್ನು ನಿರಾಕರಿಸಿದವರಂತೆ, ಅವರನ್ನು ನಾಶನಕ್ಕೆ ಮುನ್ನಡೆಸುತ್ತದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ