ತುತೂರಿಗಳ ಹಬ್ಬದಿಂದ ಪ್ರಾರಂಭಗೊಂಡು ಸರ್ವದೋಷಪರಿಹಾರಕ ದಿನದವರೆಗಿನ
10 ದಿನಗಳ ಹಬ್ಬವು, ದೇವರು ಮಾನವಕುಲಕ್ಕೆ ಅನುಗ್ರಹಿಸಿರುವ
ಪಶ್ಚಾತ್ತಾಪದ ಬಹಳ ಮುಖ್ಯವಾದ ಸಮಯವಾಗಿದೆ.
ನಾವು ಪರಲೋಕದಲ್ಲಿ ಮತ್ತು ಭೂಮಿಯಲ್ಲಿ ಮಾಡಿದ ಪಾಪಗಳಿಗಾಗಿ ಪಶ್ಚಾತ್ತಾಪಪಡೋಣ
ಬಾಬೆಲಿನ ರಾಜ ಮತ್ತು ತೂರಿನ ರಾಜನ ಕಾರ್ಯಗಳ ಮೂಲಕ
ಸತ್ಯವೇದವು ನಮಗೆ ನಮ್ಮ ಪೂರ್ವ ಜೀವನದ ಗ್ರಹಿಕೆ ಕೊಡುತ್ತದೆ.
ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ಪರಲೋಕದ ತಾಯಿ,
ರಕ್ಷಣೆಯ ಮಾರ್ಗವಾದ ಹೊಸ ಒಡಂಬಡಿಕೆಯೊಂದಿಗೆ ಈ ಭೂಮಿಗೆ ಬಂದರು,
ಹಾಗಾಗಿ ಎಲ್ಲಾ ಮಾನವಕುಲವು ಸಂಪೂರ್ಣವಾಗಿ ಪಶ್ಚಾತ್ತಾಪ ಪಡಬಹುದು.
ಚರ್ಚ್ ಆಫ್ ಗಾಡ್ ಸದಸ್ಯರು ದೇವರ ವಾಕ್ಯಗಳನ್ನು ಕೈಕೊಂಡು ನಡೆಯಲು
ಪರಿಶ್ರಮ ಹಾಕುತ್ತಿದ್ದಾರೆ ಹಾಗೂ ಮತ್ತೆ ಪಾಪದಲ್ಲಿ ಭಾಗಿಯಾಗದಿರಲು
ಪಶ್ಚಾತ್ತಾಪದ ಜೀವನವನ್ನು ಜೀವಿಸುತ್ತಿದ್ದಾರೆ.
“ಕಾಲ ಪರಿಪೂರ್ಣವಾಯಿತು,” “ದೇವರ ರಾಜ್ಯವು ಸಮೀಪಿಸಿತು, ದೇವರ ಕಡೆಗೆ ತಿರುಗಿಕೊಂಡು ಸುವಾರ್ತೆಯನ್ನು ನಂಬಿರಿ!” ಎಂದು ದೇವರ ಸುವಾರ್ತೆಯನ್ನು ಸಾರಿಹೇಳಿದನು. ಮಾರ್ಕ 1:15
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ